ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು

August 7, 2007 - 8:23pm — gc

ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು

gc's picture

ವೃತ್ತಿಗೆ ಸಂಬಂಧಪಟ್ಟ ಹೆಸರುಗಳು ಉತ್ತರ ಕರ್ನಾಟಕದಲ್ಲಿ ಸಿಗ್ತವೆ. ಕಂಬಾರ, ಬಡಿಗೇರ, ಅಂಗಡಿ, ಕಂಚಗಾರ ಇತ್ಯಾದಿ. ಕೆಲ ಇಂಗ್ಲಿಷ ಮನೆತನದ ಹೆಸರುಗಳನ್ನು ನೋಡಿ - Smith, Taylor ಇತ್ಯಾದಿಗಳು ವೃತ್ತಿಗೆ ಸಂಬಂಧಪಟ್ಟವು.

ದಕ್ಷಿಣ ಭಾರತದವರು ದೇಶದ ಹೊರಗೆ ಹೋದಾಗೆ ಅದರಲ್ಲೂ ಅಮೇರಿಕ ಮತ್ತು ಯುರೋಪಿಯನ್ ದೇಶಗಳಲ್ಲಿ ಮೊದಲ, ಮಧ್ಯದ ಮತ್ತು ಕೊನೆಯ ಹೆಸರುಗಳನ್ನು ದಾಖಲಿಸಲೇಬೇಕು. ಬರೀ ಮೊದಲನೆ ಹೆಸರು ಮತ್ತು initials ಇಟ್ಟುಕೊಳ್ಳುವ ದಕ್ಷಿಣದವರಿಗೆ ಇದರಿಂದ ಭಾರಿ ಗೊಂದಲ!! ಅನೇಕರು ತಮ್ಮ ತಂದೆಯ ಇಲ್ಲವೆ ಊರಿನ ಹೆಸರನ್ನು (ತೆಲುಗರಲ್ಲಿ ಇದು ಸಾಮಾನ್ಯ) ಮೊದಲನೆಯ ಹೆಸರಾಗಿ ದಾಖಲಿಸುತ್ತಾರೆ. ಇತರ ಭಾರತೀಯರಿಗೆ ಇದು ಅರ್ಥವಾದೀತು. ಆದರೆ ವಿದೇಶಿ ಗೆಳೆಯರು ತಂದೆಯ ಇಲ್ಲವೆ ಊರಿನ ಹೆಸರಿಂದ ಅವರನ್ನು ಕರೆಯುಲು ಪ್ರಾರಂಭಿಸುತ್ತಾರೆ.
Hi Bangalore!! How are you? Let's catch a movie this weekend if you are free. Bring along your wife Mysore too!!

ಮಕ್ಕಳ ಹೆಸರು ದಾಖಲಿಸುವಾಗ ಇನ್ನಷ್ಟು ಗೊಂದಲ. ಅಪ್ಪನ ಹೆಸರನ್ನು ಕೊನೆಯ ಹೆಸರಾಗಿಟ್ಟರೆ (surname) ಹುಡುಗಿಯರ ಪಾಡು ನೋಡಿ. Formal ಆಗಿ ಕರೆದಾಗ Ms. Kodandarama ಇಲ್ಲವೆ Ms. Gundanna ಆಗುತ್ತೆ Smiling

@ವೀಣಾ ಅವರೆ, ಮೋರೆ ಅಂದ್ರೆ ಮರಾಠಿ ಮೂಲದ್ದು. ದಕ್ಷಿಣ ಕರ್ನಾಟಕದ ಮೋರೆಯಲ್ಲ Smiling ಮೂರಾಬಟ್ಟೆ ಅನ್ನೋ ಹೆಸರು ಖಂಡಿತ ಕೇಳಿಲ್ಲ. ನಿಮ್ಮ ಕಲ್ಪನೆಯೇ?

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು By: veena (17 replies) August 7, 2007 - 4:42pm
  • ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು By: gc (Aug 8 2007 - 12:36pm)
    • ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು By: Aram (Aug 9 2007 - 8:02am)
      • ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು By: gc (Aug 9 2007 - 11:23am)
  • ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು By: Rohith (Aug 7 2007 - 5:19pm)
    • ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು By: gc (Aug 7 2007 - 8:23pm)
      • ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು By: veena (Aug 8 2007 - 10:50am)
        • ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು By: gc (Aug 8 2007 - 12:45pm)
        • ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು By: Sunil Jayaprakash (Aug 8 2007 - 12:41pm)
          • ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು By: gc (Aug 8 2007 - 12:57pm)
        • ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು By: Sunil Jayaprakash (Aug 8 2007 - 12:41pm)
          • ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು By: karthik (Aug 8 2007 - 1:41pm)
  • ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು By: mahesha (Aug 7 2007 - 5:05pm)
    • ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು By: karthik (Aug 8 2007 - 1:44pm)
      • ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು By: mahesha (Aug 8 2007 - 3:20pm)
        • ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು By: gc (Aug 8 2007 - 4:03pm)
    • ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು By: ವೈಭವ (Aug 7 2007 - 11:05pm)
      • ಉ: ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು By: mahesha (Aug 8 2007 - 8:06am)

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಆ ಹುಡುಗಿಯ ಮನಸ್ಸು
    December 3, 2008 - 1:05am
  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
  • rasikathe
    ಉ: ಒಗಟು - ಬಿಡಿಸಿ!
    December 2, 2008 - 11:58pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 2, 2008 - 11:47pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:32pm
  • kalpana
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 11:16pm
  • ಗಣೇಶ
    ಉ: ನನ್ನ ಮೃದಂಗಾಭ್ಯಾಸ
    December 2, 2008 - 11:10pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:04pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 10:58pm
  • mahesha
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 10:46pm
ಇನ್ನಷ್ಟು


ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator