ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ?
- ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ? By: pallavi.dharwad (May 26 2008 - 1:00pm)
- ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ? By: sankul (Sep 28 2007 - 2:16pm)
- ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ? By: gc (Aug 7 2007 - 10:03pm)
- ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ? By: ismail (Aug 8 2007 - 5:23pm)
- ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ? By: hpn (Aug 7 2007 - 9:48pm)
- ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ? By: mahesha (Aug 7 2007 - 8:01pm)
- ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ? By: shreekant.mishrikoti (Aug 8 2007 - 1:15pm)

RSS:
ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ?
ಪುಸ್ತಕಗಳನ್ನೋದುವ ಸ್ನೇಹಿತರಿದ್ದರೆ ಹೊಸ ಪುಸ್ತಕಗಳ ಬಗ್ಗೆ ವಿಮರ್ಶೆ ಓದಬೇಕಿಲ್ಲ. ಪುಸ್ತಕ ತೀರ ಹೊಸತಾದರೆ ಅದನ್ನು ತೆಗೆದು ಒಂದೆರಡು ಪುಟ ಓದಿ ನೋಡಬಹುದು. ಯಾವ ವಿಷಯದ ಬಗ್ಗೆ (ನಿಮಗಿಷ್ಟವಾದ ವಿಷಯವೋ ಅದು?), ಪುಸ್ತಕ ಓದುವಂತಿದೆಯೋ, ನಿಮ್ಮ ಕೈಗೆ ಎಟುಕುತ್ತದೊ ಎಂಬುದನ್ನೆಲ್ಲ ನೋಡಿ ತೆಗೆದುಕೊಂಡರಾಯ್ತು.
ನಿಮಗೆ ಪರಿಚಯವಿಲ್ಲದ ಲೇಖಕರ ಹೊಸ ಪುಸ್ತಕ ಅಥವ ನಿಮಗೆ ತಿಳಿಯದಿರುವ ವಿಷಯದ ಬಗೆಗಿನ ಹೊಸ ಪುಸ್ತಕ ಹೊಸತೊಂದು ಖಾದ್ಯದ ರುಚಿ ನೋಡಿದಂತೆ. ಹೇಗಿದೆಯೆಂದು ಓದಿಯೇ ಅನುಭವಿಸಬೇಕು.
--
ನನ್ನ ಬ್ಲಾಗ್:
ಪರಿವೇಶಣ | PariveshaNa