ನುಕ್ತ ಇರುವ ಫಾಂಟು
- ಉಚ್ಛಾರಣೆ ಹಾಗು ಬರವಣಿಗೆಯಲ್ಲಿರುವ ಸ್ಪಷ್ಟತೆ By: Sunil Jayaprakash (Dec 17 2005 - 12:24pm)
- ಉಚ್ಚಾರ, ಉಚ್ಚಾರಣೆ; ಉ"ಚ್ಛಾ"ರಣೆ ಅಲ್ಲ By: srivathsajoshi (Dec 19 2005 - 8:53pm)
- ಯುನಿಕೋಡ್ ಬೆರಳಚ್ಚು By: pavanaja (Dec 18 2005 - 3:16pm)
- ನುಕ್ತ ಇರುವ ಫಾಂಟು By: Sunil Jayaprakash (Dec 18 2005 - 6:21pm)
- Re: ನುಕ್ತ ಇರುವ ಫಾಂಟು By: pavanaja (Dec 18 2005 - 8:45pm)
- ನುಕ್ತ ಇರುವ ಫಾಂಟು By: Sunil Jayaprakash (Dec 18 2005 - 6:21pm)
- ಸಿನಿಮಾ ಮತ್ತು ಸಾಹಿತ್ಯ By: hosanaga (Sep 7 2005 - 7:29pm)
- ಕನ್ನಡ ಹಾಡುಗಳು By: Vinay (Aug 11 2005 - 1:53pm)
- Couple of additions to the great personalities By: (Aug 29 2005 - 10:57am)
- The Great personalities and stalwarts of karnataka By: murthykadam (Aug 11 2005 - 10:53am)
- great personalities of karnataka By: shankara rao (Sep 6 2005 - 10:10pm)
- ಕನ್ನಡದಲ್ಲಿ ಬರೀರಪ್ಪೋ! By: hpn (Sep 6 2005 - 11:11pm)
- ಪ್ರಶ್ನೆ By: Vinay (Aug 11 2005 - 1:47pm)
- ಕನ್ನಡಿಗರಲ್ಲ By: pavanaja (Aug 11 2005 - 7:36pm)
- great personalities of karnataka By: shankara rao (Sep 6 2005 - 10:10pm)
- Kannada the Singing Language By: (Aug 8 2005 - 4:36pm)
- ಕನ್ನಡ ಭಾಷೆ - ಕಸ್ತೂರಿ. By: (Jul 29 2005 - 3:15pm)

RSS:
ನುಕ್ತ ಇರುವ ಫಾಂಟು
ಧನ್ಯವಾದಗಳು. ಒಳ್ಳೆಯ ಮಾಹಿತಿ ನೀಡದ್ದೀರಿ. ಈ ಮಾಹಿತಿ ಎಲ್ಲಾದರು ದಾಖಲಾಗಿದೆಯೆ? ಏಕೆ ಕೇಳಿದೆಯೆಂದರೆ ಮೈಕ್ರೊಸಾಪ್ಟ್ ನವರು ಸಾಮಾನ್ಯವಾಗಿ ಮಾಹಿತಿಯನ್ನು ಸುಂದರವಾಗಿ ದಾಖಲಿಸಿರುತ್ತಾರೆ.(ಹೌದು. Documentation).
ನಾನು 0CBC ತುರುಕಿಸಲು ಪ್ರಯತ್ನಿಸಿದೆ. ಸಫಲನಾದೆ ಕೂಡ.
ಹಾ! ಇನ್ನೊಂದು ಮಾಹಿತಿ. ನಿಮಗಿದು ತಿಳಿದಿರುತ್ತೆ. ನುಕ್ತ ಇರುವ ಫಾಂಟ್ ನನಗೆ ಸಿಕ್ತು. ನಿಮ್ಮ ಬಳಿ ಈಗಾಗಲೇ ಇದೆಯೆಂದು ತಿಳಿಸಿದ್ದೀರಿ.
http://tdil.mit.gov.in/download/janakannada.htm