ಉ: ಚಾಣಕ್ಯ ನೀತಿ
- ಉ: ಚಾಣಕ್ಯ ನೀತಿ By: benaka (Aug 9 2007 - 1:50pm)
- ಉ: ಚಾಣಕ್ಯ ನೀತಿ By: hamsanandi (Aug 9 2007 - 10:39pm)
- ಉ: ಚಾಣಕ್ಯ ನೀತಿ By: mahesha (Aug 9 2007 - 3:04pm)
- ಉ: ಚಾಣಕ್ಯ ನೀತಿ By: ವೈಭವ (Aug 9 2007 - 12:39pm)
- ಉ: ಚಾಣಕ್ಯ ನೀತಿ By: hamsanandi (Aug 9 2007 - 10:35pm)
- ಉ: ಚಾಣಕ್ಯ ನೀತಿ By: mahesha (Aug 9 2007 - 11:31am)
- ಉ: ಚಾಣಕ್ಯ ನೀತಿ By: Sunil Jayaprakash (Aug 9 2007 - 10:47am)

RSS:
ಉ: ಚಾಣಕ್ಯ ನೀತಿ
ಹಂಸಾನಂದಿ, ನಿಮ್ಮ ಪ್ರತಿ ಬರಹದಲ್ಲಿಯೂ ಹೊಸ ವಿಷಯಗಳ ದಾಳ(ಪಾಯಿಂಟರ್) ಕೊಡುತ್ತಲೇ ಇದ್ದೀರಿ. ನಿಮ್ಮ ಪ್ರಯತ್ನಕ್ಕೆ ತುಂಬು ನನ್ನಿ. ಈ ಮೇಲಿನ ಕನ್ನಡಿಕೆ ಹುರುಪಿನಿಂದ ಕೂಡಿದೆ. ಒಂದೇ ಒಂದು ಮಾತೆಂದರೆ ಈ ಕೆಳಗಿನ ವಾಕ್ಯವನ್ನು ಬರಮಾಡಿಕೊಳ್ಳಲು ಮನಸ್ಸು ಹಿಂಜರಿಯುತ್ತಿದೆ.
ಇಲ್ಲಿ, ಸೀತೆ ಅಂತಲ್ಲ, ಯಾವುದೇ ಹೆಣ್ಣಿದ್ದರೂ ಈ ವಾಕ್ಯವನ್ನು ಕನ್ನಡದಲ್ಲಿ ಓದುವುದಕ್ಕೆ ತುಸು ಹಿಂಜರಿಕೆ.
ಒಂದು ಮಾತು, ನೈನ್ ಪರ್ಲ್ ದಾಳ ತುಂಬಾ ಉಪಯೋಗಕ್ಕೆ ಬಂತು