ಹೌದು ಪದ್ಯವಲ್ಲ. ಸರ್ವಕಾಲಿಕ ಎಚ್ಚರಿಕೆ. ಹಿಂದೆಂದಿಗಿಂತಲೂ ಪ್ರಸ್ತುತವಾಗಿರುವ ಎಚ್ಚರಿಕೆ. ಧನ್ಯವಾದಗಳು ರವೀಶ್, ಏಕೆಂದರೆ, ಈ ರೀತಿ ಬುದ್ದಿವಾದ ಹೇಳುವವರು ಇಲ್ಲದಿದ್ದಾಗ, ನಾವು ತಪ್ಪುಗಳನ್ನು ಜಾಸ್ತಿ ಮಾಡುತ್ತೇವೆ. ನೀವು ಈ ಎಚ್ಚರಿಕೆಯನ್ನು ಅಂತರ್ಜಾಲದಲ್ಲಿ ಹಾಕಿ, ನಮ್ಮನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಿದ್ದೀರ.
ಮುಂದೆ ಹೋಗು ಇಲ್ಲವೆ ಪಕ್ಕಕ್ಕಾದ್ರು ಬಾ. ಹಿಂದಕ್ಕಂತು ಬೇಡವೋ ಮಗು. ಮಗು ಮಗು, ನಗು ನಗು, ನಗುವೇ ಜೀವನ.
ಹೌದು ಪದ್ಯವಲ್ಲ
ಹೌದು ಪದ್ಯವಲ್ಲ. ಸರ್ವಕಾಲಿಕ ಎಚ್ಚರಿಕೆ. ಹಿಂದೆಂದಿಗಿಂತಲೂ ಪ್ರಸ್ತುತವಾಗಿರುವ ಎಚ್ಚರಿಕೆ. ಧನ್ಯವಾದಗಳು ರವೀಶ್, ಏಕೆಂದರೆ, ಈ ರೀತಿ ಬುದ್ದಿವಾದ ಹೇಳುವವರು ಇಲ್ಲದಿದ್ದಾಗ, ನಾವು ತಪ್ಪುಗಳನ್ನು ಜಾಸ್ತಿ ಮಾಡುತ್ತೇವೆ. ನೀವು ಈ ಎಚ್ಚರಿಕೆಯನ್ನು ಅಂತರ್ಜಾಲದಲ್ಲಿ ಹಾಕಿ, ನಮ್ಮನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಿದ್ದೀರ.
ಮುಂದೆ ಹೋಗು ಇಲ್ಲವೆ ಪಕ್ಕಕ್ಕಾದ್ರು ಬಾ. ಹಿಂದಕ್ಕಂತು ಬೇಡವೋ ಮಗು.
ಮಗು ಮಗು, ನಗು ನಗು, ನಗುವೇ ಜೀವನ.