ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್'
- ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್' By: hpn (Aug 9 2007 - 9:26pm)
- ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್' By: hpn (Aug 9 2007 - 9:33pm)
- ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್' By: Abhaya Simha (Aug 6 2007 - 9:20pm)
- ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್' By: anivaasi (Aug 7 2007 - 5:44pm)
- ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್' By: muralihr (Aug 6 2007 - 2:01pm)
- ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್' By: anivaasi (Aug 7 2007 - 5:39pm)
- ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್' By: anivaasi (Aug 6 2007 - 2:32am)

RSS:
ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್'
ಇತ್ತೀಚೆಗೆ ಈ ಚಿತ್ರ ನೋಡಿದೆ. ಚಿತ್ರ ನೋಡಿದ ನಂತರ ಮತ್ತೆ ನಿಮ್ಮ ಲೇಖನ ಓದಿದೆ. ಚಿತ್ರದ ಬಗ್ಗೆ ನಿಮ್ಮ ಲೇಖನ ಬಹಳ ಚೆನ್ನಾಗಿ ಮೂಡಿಬಂದಿದೆಯೆಂದನಿಸಿತು.
ಪಾದ್ರಿ ಮತ್ತು ಪಾದ್ರಿಯ ಸಹಾಯಕನ ನಡುವೆ ನಡೆಯುವ ಮಾತು ಬಹಳ ಅರ್ಥಪೂರ್ಣವಾಗಿದೆ. ದೇವರ ಇರುವಿಕೆಯ ಬಗೆಗಿನ ವಿಶ್ವಾಸದ ಕುರಿತು ಆಲೋಚೆನೆಗೆ ಎಡೆ ಮಾಡಿಡುತ್ತದೆ
--
ನನ್ನ ಬ್ಲಾಗ್:
ಪರಿವೇಶಣ | PariveshaNa