ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್'
- ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್' By: hpn (Aug 9 2007 - 9:26pm)
- ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್' By: hpn (Aug 9 2007 - 9:33pm)
- ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್' By: Abhaya Simha (Aug 6 2007 - 9:20pm)
- ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್' By: anivaasi (Aug 7 2007 - 5:44pm)
- ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್' By: muralihr (Aug 6 2007 - 2:01pm)
- ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್' By: anivaasi (Aug 7 2007 - 5:39pm)
- ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್' By: anivaasi (Aug 6 2007 - 2:32am)

RSS:
ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್'
ಹೇಳುವುದ ಮರೆತೆ... ಚಿತ್ರದುದ್ದಕ್ಕೂ ಪ್ರತಿಯೊಂದೂ ಫ್ರೇಮ್ ಫೊಟೋಗ್ರಾಫಿಕ್ ಆಗಿದೆ, ಬಹಳ ಒಳ್ಳೆಯ ಕ್ಯಾಮೆರಾವರ್ಕ್ - ಅದರಲ್ಲಿ ಆಯ್ಕೆ ಮಾಡುವುದು ಬಹಳ ಕಷ್ಟದ ಕೆಲಸ ಎಂದು ಚಿತ್ರ ನೋಡಿದ ಮೇಲೆ ನನಗನ್ನಿಸಿತು. ಅವುಗಳಲ್ಲಿ ನೀವು ತೆಗೆದಿರುವ ಸ್ಕ್ರೀನ್ ಕ್ಯಾಪ್ಚರ್ ಗಳು ಕ್ಲಾಸಿಕ್. ಉತ್ತಮ ಆಯ್ಕೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa