ಉ: 'ಶಾಸ್ತ್ರೀಯ ಸ್ತಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು !
- ಉ: 'ಶಾಸ್ತ್ರೀಯ ಸ್ಥಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು ! By: mahesha (Aug 11 2008 - 1:43pm)
- ಉ: 'ಶಾಸ್ತ್ರೀಯ ಸ್ಥಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು ! By: ಸಂಗನಗೌಡ (Aug 10 2007 - 5:56pm)
- ಉ: 'ಶಾಸ್ತ್ರೀಯ ಸ್ಥಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು ! By: mahesha (Aug 10 2007 - 6:09pm)
- ಉ: 'ಶಾಸ್ತ್ರೀಯ ಸ್ತಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು ! By: shreekant.mishrikoti (Aug 10 2007 - 12:20pm)
- ಉ: 'ಶಾಸ್ತ್ರೀಯ ಸ್ತಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು ! By: mahesha (Aug 10 2007 - 2:18pm)
- ಉ: 'ಶಾಸ್ತ್ರೀಯ ಸ್ತಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು ! By: ವೈಭವ (Aug 10 2007 - 2:25pm)
- ಉ: 'ಶಾಸ್ತ್ರೀಯ ಸ್ತಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು ! By: mahesha (Aug 10 2007 - 2:33pm)
- ಉ: 'ಶಾಸ್ತ್ರೀಯ ಸ್ತಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು ! By: ವೈಭವ (Aug 10 2007 - 2:25pm)
- ಉ: 'ಶಾಸ್ತ್ರೀಯ ಸ್ತಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು ! By: mahesha (Aug 10 2007 - 1:10pm)
- ಉ: 'ಶಾಸ್ತ್ರೀಯ ಸ್ತಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು ! By: mahesha (Aug 10 2007 - 2:18pm)
- ಉ: 'ಶಾಸ್ತ್ರೀಯ ಸ್ತಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು ! By: ವೈಭವ (Aug 9 2007 - 9:22pm)

RSS:
ಉ: 'ಶಾಸ್ತ್ರೀಯ ಸ್ತಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು !
ಶಾಸ್ತ್ರೀಯಭಾಷಾಸಂಬಂಧೀಲೇಖನವಾದುದರಿಂದ ಶಾಸ್ತ್ರೀಯತ್ವಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಿ ಈ ಪ್ರಬಂಧವನ್ನು ಲಿಖಿಸಿದ್ದೇನೆ. ಈ ಬರಹ ಲಿಖಿಸಿರುವುದೇ ಶಾಸ್ತ್ರೀಯತೆಯನ್ನು ಆಹ್ಲಾದಿಸಿ, ಆನಂದಿಸಿ, ಪ್ರೋತ್ಯಾಹಿಸಿ, ಅದನ್ನೇ ಸರ್ವೋತ್ತಮವೆಂದು ಭಾವಿಸಿ, ಭಾವಿಸಿಸಿ, ಜೀವಿಸುವವ ಸ್ವರ್ಥಕಾರಿಮಹಾತ್ಮರ ಹೇತು.
ಅದೂ ಅಲ್ಲದೇ ಶಾಸ್ತ್ರೀಯ ಎಂಬುದು ಹೆಚ್ಚು ಪಾಂಡಿತ್ಯಪದರ್ಶನವೇ ಹೊರತು, ಅದರಿಂದ ಹಾದಿಬೀದಿಯ ಸಾಮಾನ್ಯ ನರಪಿಳ್ಳೆಗಳಿಗೆ ಬೇಕಾದ ಲೋಕೋಪಕಾರಿಯಾದ ವಿಷಯವಲ್ಲವೆಂದು ನನ್ನಾತ್ಮಾಭಿಪ್ರಾಯವು. ಸಾಮನ್ಯರಿಗೆ ಶಾಸ್ತ್ರೀಯತೆಯಿಂದ ಅಪಾಯವೇ ಹೆಚ್ಚು, ಪ್ರಯೋಜನಕ್ಕಿಂತ.
ನೀವು ಮದೀಯರು ಮಹದೀಯರು ಈ ಲೇಖನವನ್ನು ಹಾಸ್ಯವಾಗಿ ತಗೆದುಕೊಂದು ಚಂದಮಾಮಾ ಓದಿದಂತೆ ಸಂತೋಷಿಸಿಕೊಂಡಿದ್ದರೆ ಅದು ನನ್ನ ಸುಭಾಗ್ಯ. ಅದಕ್ಕೆ ನಿಮಗೆ ಅನಂತಾನಂತ ಹೃನ್ಮನಸಾ ಧನ್ಯಭಾವಗಳು.
ನಿಮಗೆ ಲೋಹದ ಕಡಲೆಯಾಗಿ, ಹಿಂಸೆಯಾಗಿದ್ದರೆ, ನೀವು ಶಾಸ್ತ್ರೀಯತ್ವವನ್ನು ಅಷ್ಟೇನು ಆಹ್ಲಾದಿಸಿವವರಲ್ಲ, ನನ್ನಂತೆ ಮೂಮೂಲಿ ಮಾಯ್ಸರಲ್ಲೊಬ್ಬರು
ನಿಮಗಾಗಿ ಏಡುನಾಳುಗಳ ಬರಹವು ಮುಂದೆ ಬರುವುವು ಹೆಚ್ಚು ಉಂಕಿಸದೇ, ನಲಿದುಕೊಂಡು ಕಾಯಿರಿ!!
ಇತಿ ಶುಭಾಭಿಲಾಷೆಗಳೊಂದಿಗೆ
ಭವದೀಯ
ಮಹೇಶ ಸರ್ವಘ್ನ