೧೯೪೭ ರಲ್ಲಿ ಕಂಡ ಕನಸಿನಂತೆ .. ಏನು ಆ ಕನಸು?..
ನನಗಂತೂ ನಮ್ ದೇಶ ಸೂಪರಾಗಿದೆ ! ಇನ್ನೂ ಸೂಪರಾಗಲಿ ಸಂತೋಷ.
ಸದ್ಯ ನಾನು ಪಕ್ಕದ ಬಂಗಾಳದೇಶ-ಪಾಕಿಸ್ತಾನ-ಬರ್ಮುದ ಮಿಲಿಟರಿಗಡಿಯೋ, ಶೀಣಾದಂತ ಕಮುನಿಟ್ಟರ ಅಡಿಯೋ, ಇಲ್ಲ ಅದೇ ನನ್ನ ಪುಣಿಯ.
ನನಗೆ ದಿಟವಾಗಲೂ ನಾವು ಇನ್ನು ನಮ್ಮ ಪ್ರಜಾಪ್ರಭುತ್ವದ ಹಲವು ಗುಣಗಳನ್ನು ಉಳಿಸಿಕೊಂಡಿರುವುದಕ್ಕೆ ಹೆಮ್ಮೆ ಇದೆ.
ನಮ್ಮ ಕರ್ನಾಟಕದೋರು ತುಸು ಎಚ್ಚೆತ್ತಿಕೊಳ್ಳಬೇಕಷ್ಟೇ!
ಪರಿಶುದ್ಧ ಜಲ
(ಚಿತ್ರ: ವಸಂತ ಕಜೆ)
ವಾರದ ಲೇಖನ ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.
— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ ಮತ್ತು ಸೀಸರ್
ಉ: ಇಂಡಿಯಾ ೧೯೪೭ ರಲ್ಲಿ ಕಂಡ ಕನಸಿನಂತೆ ಬದುಕುತ್ತಿದೆಯೇ?
೧೯೪೭ ರಲ್ಲಿ ಕಂಡ ಕನಸಿನಂತೆ ..
ಏನು ಆ ಕನಸು?..