ಉ: ಡಾ|| ರಾಜ್ ಅವರ ಯಾವ ಚಿತ್ರಕ್ಕೆ ಸಲಿಮ್-ಜಾವೀದ್ ಜೋಡಿ ಚಿತ್ರಕತೆ ಬರೆದಿದ್ದಾರೆ ?
- ಉ: ಡಾ|| ರಾಜ್ ಅವರ ಯಾವ ಚಿತ್ರಕ್ಕೆ ಸಲಿಮ್-ಜಾವೀದ್ ಜೋಡಿ ಚಿತ್ರಕತೆ ಬರೆದಿದ್ದಾರೆ ? By: ವೈಭವ (Aug 10 2007 - 9:11pm)
- ಉ: ಡಾ|| ರಾಜ್ ಅವರ ಯಾವ ಚಿತ್ರಕ್ಕೆ ಸಲಿಮ್-ಜಾವೀದ್ ಜೋಡಿ ಚಿತ್ರಕತೆ ಬರೆದಿದ್ದಾರೆ ? By: hamsanandi (Aug 10 2007 - 10:08pm)
- ಉ: ಡಾ|| ರಾಜ್ ಅವರ ಯಾವ ಚಿತ್ರಕ್ಕೆ ಸಲಿಮ್-ಜಾವೀದ್ ಜೋಡಿ ಚಿತ್ರಕತೆ ಬರೆದಿದ್ದಾರೆ ? By: betala (Aug 10 2007 - 11:02pm)
- ಉ: ಡಾ|| ರಾಜ್ ಅವರ ಯಾವ ಚಿತ್ರಕ್ಕೆ ಸಲಿಮ್-ಜಾವೀದ್ ಜೋಡಿ ಚಿತ್ರಕತೆ ಬರೆದಿದ್ದಾರೆ ? By: ವೈಭವ (Aug 10 2007 - 10:40pm)
- ಉ: ಡಾ|| ರಾಜ್ ಅವರ ಯಾವ ಚಿತ್ರಕ್ಕೆ ಸಲಿಮ್-ಜಾವೀದ್ ಜೋಡಿ ಚಿತ್ರಕತೆ ಬರೆದಿದ್ದಾರೆ ? By: hamsanandi (Aug 10 2007 - 10:08pm)

RSS:
ಉ: ಡಾ|| ರಾಜ್ ಅವರ ಯಾವ ಚಿತ್ರಕ್ಕೆ ಸಲಿಮ್-ಜಾವೀದ್ ಜೋಡಿ ಚಿತ್ರಕತೆ ಬರೆದಿದ್ದಾರೆ ?
ಪ್ರೇಮದ ಕಾಣಿಕೆ ಸರಿಯಾದ ಉತ್ತರ. ಏಕೆಂದರೆ ಮೂನ್ನೆ ತಾನೆ ಈ ಚಿತ್ರದ ಟೈಟಲ್ ಕಾರ್ಡ್ನಲ್ಲಿ ನೋಡಿದೆ.
. ಹಾಗೆಯೆ "ಶಂಕರ್ ಗುರು" ಚಿತ್ರಕ್ಕೊ ಕೊಡ ಸಲಿಮ್-ಜಾವೀದ್ ಅವರದೆ ಚಿತ್ರಕತೆ .
’ಹಂಸನಂದಿ’ ಅವರೆ "ರಾಜ ನನ್ನ ರಾಜ" ಚಿತ್ರಕ್ಕೆ ಚಿ.ಉ ಅವರ ಚಿತ್ರಕತೆ ಅಂತ ಓದಿದ ನೆನೆಪು. (ಸರಿಯಾಗಿ ಗೊತ್ತಿಲ್ಲ !!! )
-ನಿಮ್ಮ ಬೆಂಬಿಡದ ಬೇತಾಳ .....