ನಿರೀಕ್ಷೆ
- ಸ್ವಂತ ಅನುಭವ By: Sunil Jayaprakash (Dec 20 2005 - 10:30pm)
- ಸ್ವಂತ ಅನುಭವ ೨ By: Sunil Jayaprakash (Dec 21 2005 - 5:30pm)
- ಸ್ವಂತ ಅನುಭವ ೩ By: Sunil Jayaprakash (Dec 21 2005 - 10:44pm)
- ಇದು ಏಕೆ ಹೀಗೆ? By: tvsrinivas41 (Dec 21 2005 - 7:58pm)
- ನಿರೀಕ್ಷೆ By: tvsrinivas41 (Dec 21 2005 - 9:39am)
- ಸ್ವಂತ ಅನುಭವ ೨ By: Sunil Jayaprakash (Dec 21 2005 - 5:30pm)

RSS:
ನಿರೀಕ್ಷೆ
ನಿಮ್ಮ ಧಾರಾವಾಹಿಯ ರೋಚಕ ಕ್ಷಣಗಳಿಗೆ ಎದುರು ನೋಡುತ್ತಿರುವೆ. ನೀವು ತಿಳಿಸಿದಂತೆ
ಒಡನಾಟದಿಂದಲೇ ಜೀವನದ ಕಲಿಕೆ ಸಿಗುವುದು.
ನಿಮ್ಮ ಸೈಕಲ್ ಆಕಸ್ಮಿಕದಿಂದ ನಿಮ್ಮ ತಂದೆ ನಿಮ್ಮನ್ನು ಬೈಯುವ ಬದಲು ಪ್ರೋತ್ಸಾಹಿಸಿದ್ದರಲ್ಲ - ಅದೇ ಉತ್ತಮ ಗುಣ. ಅದರಿಂದಲೇ ಕಲಿಕೆಗೆ ಹೆಚ್ಚಿನ ಒತ್ತು ಸಿಗುವುದು.
ಕ್ಲೈಮಾಕ್ಸ್‍ಗೆ ಕಾಯ್ತಾ ಇದ್ದೀನಿ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net