ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು?

August 11, 2007 - 1:29pm — mahesha

ಉ: ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು?

mahesha's picture

"ಅರಿವಿಲ್ಲದ ಮಕ್ಕಳಂತೆ ಏನು ಮಾತನಾಡಿದರೂ ಅದನ್ನು ಹಾಡಿಗಿಳಿಸುವ ಅರ್ಜೆಂಟು. ಯಾಕೆಂದು ಗೊತ್ತಿಲ್ಲ. ಹೀಗಾಗಿ ಹಾಡು ಹಳೆಯದಾಗುವುದಕ್ಕಿಂತ ಮುನ್ನವೇ ಮರೆತು ಹೋಗುವುದು. "

ಶ್ರೀಮಾನ್ ರಘನಂದನ ಅವರ ಅಭಿಪ್ರಾಯಗಳು ಬಹುಸೂಕ್ತವಾಗಿವೆ.

ಶಾಸ್ತೋಕ್ತವಾದ ಸುಸಂಸ್ಕತವಾದ ರಾಗಸಂಯೋಜನೆ, ಪದಸಂಯೋಜನೆ, ಗೀತಸಂಯೋಜನೆಯ ಶ್ರೇಷ್ಠತೆ, ಮಾಧುರ್ಯಕ್ಕೆ ಸಮಾನವುಂಟೇ!!

ನಮ್ಮ ಶಾಸ್ತ್ರೀಯ ಸಂಗೀತವೇ ಸಂಗೀತ, ಮಿಕ್ಕವು ಗಾರ್ದಭಗಾನ, ಕರ್ಣಕಠೋರ, ವಿಕಾರ!

ಇನ್ನು ಸಾಹಿತ್ಯವಂತು ಲಘುವಾದ ಸಂಭಾಷಣೆಯಿಂದ ಭರ್ತಿಯಾಗಿ, ಕೇವಲ ಅಶ್ಲಿಳ ಅಸಹ್ಯಾರ್ಥಗಳಿಗೆ ಸೀಮಿತವಾಗಿ ತುಚ್ಛವಾಗಿದೆ.

ನಮ್ಮ ಸಾಹಿತ್ಯ-ಸಂಗೀತ ಪುನರುತ್ಥಾನಕ್ಕೆ ನಾವೆಲ್ಲ ಶ್ರಮಿಸಬೇಕು.

ಈ ವಿಷಯವನ್ನು ಉದ್ದೇಶಿಸಿ ನಿಮ್ಮ ಅಭಿಪ್ರಾಯ ಸುಸೂಕ್ತ!

ಶುಭಮಸ್ತು!

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು? By: ರಘುನಂದನ (6 replies) August 11, 2007 - 1:06am
  • ಉ: ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು? By: mahesha (Aug 11 2007 - 1:29pm)
  • ಉ: ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು? By: kpbolumbu (Aug 11 2007 - 10:00am)
    • ಉ: ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು? By: kpbolumbu (Aug 11 2007 - 10:02am)
      • ಉ: ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು? By: ರಘುನಂದನ (Aug 11 2007 - 1:16pm)
        • ಉ: ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು? By: kpbolumbu (Aug 11 2007 - 7:27pm)
          • ಉ: ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು? By: ರಘುನಂದನ (Aug 11 2007 - 8:52pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 10:14pm
  • ಚನ್ನಬಸವಪುತ್ತೂರ್ಕರ್
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 9:40pm
  • rajeshnaik111
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 9:25pm
  • vijayp
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 9:20pm
  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
  • anivaasi
    ಉ: ಪತನದ ಕತೆ
    October 11, 2008 - 6:05pm
  • anivaasi
    ಉ: ಪತನದ ಕತೆ
    October 11, 2008 - 5:50pm
  • venkatesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 5:00pm
ಇನ್ನಷ್ಟು


ಹಣವೊಂದನ್ನು ಬಿಟ್ಟು ಬೇರೇನನ್ನೂ ಗಳಿಸದ ವ್ಯವಹಾರವು ಕಳಪೆ ವ್ಯವಹಾರ.

— ಹೆನ್ರಿ ಫೋರ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator