ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?

August 12, 2007 - 3:03pm — ಸಂಗನಗೌಡ

ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?

ಸಂಗನಗೌಡ's picture

ಪತ್ರಿಕೆಯವರನ್ನು ಜೋರು?

ನಾನು ಹೇಳುತ್ತಿರುವದು ಸರಕಾರದ ಬಗ್ಗೆ.

Quote:
ಆದರೆ ವ್ಯಾಕರಣ ತಪ್ಪಿದಲ್ಲಿ,ಒಂದೆರಡು ಪರಭಾಷೆ ಶಬ್ದಗಳು ಮಿಕ್ಸ್ ಆದರೆ ಕಿರಿಕಿರಿ ಮಾಡಬೇಡಿ ಎಂದು ವಿನಂತಿಸಿದೆ

ಅಯ್ಯೋ, ಮಾತಾಡ್ರಿ, ಯಾರ್ ಬೇಡಾ ಅಂದರು? ಬೇರೆ ನುಡಿಯವರು ಕನ್ನಡ ಕಲಿಯುತ್ತಾ ಬೆರೆತ ಕನ್ನಡದಲ್ಲಿ ಮಾತಾಡಿದರೆ ತಪ್ಪಿಲ್ಲಾ, ಆದರೆ ಕನ್ನಡದವರೆ ಆದವರು ಅವರ ಜೊತೆ ಹಂಗೇ ಮಾತಾಡ್ತೀನಿ ಅಂದರೆ ಅದು ಸರಿ ಅಲ್ಲಾ. ಇದು ಸರಿ ಕನ್ನಡ ಅಲ್ಲಾ ಅಂತಾ ಅವರನ್ನು ತಿದ್ದಿದರೆ, ಎಲ್ಲಿ ಅವರು ಕನ್ನಡಾ ಮಾತಾಡಲ್ಲವೇನೋ ಅಂತಾ ನಿಮಗೆ ಹೆದರಿಕೆ ಅಲ್ವಾ?? ಅಂದರೆ ನೀವು ಕನ್ನಡದಲ್ಲಿ ಮಾತಾಡೋಕೆ ನೋಡ್ತಿರುವವನ ಮುಲಾಜಿಗೆ ಬಿದ್ದಂಗಾಗುತ್ತೆ. ಅದ್ಯಾಕೆ? ಅಲ್ಲದೇ ಕಲಿಯುತ್ತಿರುವ ಆತ ಅದೇ ಸರಿ ಕನ್ನಡ, ಅಂದುಕೊಂಡ್ ಬಿಡಲ್ವಾ?

ಕರ್ನಾಟಕ ಕನ್ನಡ ನೆಲ, ಇಲ್ಲಿನ ಆಡಳಿತ ಕನ್ನಡದಲ್ಲಿರಬೇಕಾದ್ದು ಸರಿಪು ತಾನೇ? ಹೊರಗಿನಿಂದ ಬಂದವರು ಕನ್ನಡ ಯಾಕೆ ಕಲಿಯಬೇಕು? ನಿಮ್ಮಂತವರು ಅವರ ನುಡಿಯಲ್ಲೇ ಮಾತಾಡೋರು ಏಸೋ ಸಿಗುವಾಗ, ಅಲ್ಲದೇ ಸರಕಾರ ಇಂಗ್ಲೀಸಿನಲ್ಲೂ ವೆವಹಾರ ಮಾಡಬಹುದು ಅಂತಾ ಇರುವಾಗ ಅವರು ಇಂಗ್ಲೀಸೇ ಬಳಸ್ತಾರೆ, ಎಲ್ಲೂ ಅವರಿಗೆ ಕನ್ನಡ ಕಲಿಯಬೇಕಾದ್ದೇ(ನೆಸೆಸ್ಸಿಟಿ) ಬರಲ್ಲಾ ಅಂದಾಗ ಅವರೇಕೆ ಕನ್ನಡ ಕಲಿತಾರೆ ಹೇಳಿ.

ಅದಕ್ಕೇ ನಾನು ಹೇಳಿದ್ದು, ಸರಕಾರದ ವೆವಹಾರಗಳು ಎಲ್ಲಾ ಕನ್ನಡದಲ್ಲೇ ಇರಲಿ ಅಂತಾ. ಕನ್ನಡ ಬರದೇ ಇರುವವರಿಗೆ ತೊಂದರೆ ಆಗುತ್ತೆ ಅನ್ನೋದು ಕೆಲವರ ಅಳಲು, ಹಾವೂ ಸಾಯ್ಬೇಕು, ಕೋಲ್‍ನೂ ಮುರಿಬಾರದು ಅನ್ನೋರಿಗೆ ಏನ್ ಹೇಳೋಣಾ....

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: vijayamma (29 replies) August 9, 2007 - 11:44pm
  • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: kannadakanda (Aug 18 2008 - 1:09pm)
    • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: mahesha (Aug 18 2008 - 1:13pm)
      • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: kannadakanda (Aug 18 2008 - 1:19pm)
        • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: mahesha (Aug 18 2008 - 1:25pm)
  • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: kannadakanda (Aug 17 2008 - 5:34am)
  • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: Sunil Jayaprakash (Aug 12 2007 - 11:26pm)
    • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: ಸಂಗನಗೌಡ (Aug 12 2007 - 11:47pm)
    • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: mahesha (Aug 12 2007 - 11:42pm)
  • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: ವೈಭವ (Aug 10 2007 - 2:30pm)
    • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: mahesha (Aug 10 2007 - 2:36pm)
  • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: mahesha (Aug 10 2007 - 10:36am)
    • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: vijayamma (Aug 10 2007 - 11:55pm)
      • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: ವೈಭವ (Aug 11 2007 - 9:59pm)
        • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: vijayamma (Aug 12 2007 - 12:24am)
          • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: kannadakanda (Aug 17 2008 - 5:39am)
          • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: ವೈಭವ (Aug 12 2007 - 10:44pm)
            • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: ವೈಭವ (Aug 14 2007 - 11:51am)
              • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: kannadakanda (Aug 18 2008 - 1:05pm)
        • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: mahesha (Aug 11 2007 - 10:42pm)
          • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: vijayamma (Aug 12 2007 - 12:21am)
            • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: mahesha (Aug 12 2007 - 1:48am)
              • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: vijayamma (Aug 13 2007 - 12:28am)
                • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: ವೈಭವ (Aug 13 2007 - 8:22am)
                • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: mahesha (Aug 13 2007 - 1:17am)
                  • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: Khavi (Aug 13 2007 - 2:17pm)
                    • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: mahesha (Aug 13 2007 - 3:12pm)
      • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: ಸಂಗನಗೌಡ (Aug 11 2007 - 1:40am)
        • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: vijayamma (Aug 12 2007 - 12:12am)
          • ಉ: ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ? By: ಸಂಗನಗೌಡ (Aug 12 2007 - 3:03pm)

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಆ ಹುಡುಗಿಯ ಮನಸ್ಸು
    December 3, 2008 - 1:05am
  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
  • rasikathe
    ಉ: ಒಗಟು - ಬಿಡಿಸಿ!
    December 2, 2008 - 11:58pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 2, 2008 - 11:47pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:32pm
  • kalpana
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 11:16pm
  • ಗಣೇಶ
    ಉ: ನನ್ನ ಮೃದಂಗಾಭ್ಯಾಸ
    December 2, 2008 - 11:10pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:04pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 10:58pm
  • mahesha
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 10:46pm
ಇನ್ನಷ್ಟು


ಸನ್ಮಾನ ಮತ್ತು ಪುರಸ್ಕಾರಗಳು ನೀರ್ಗುಳ್ಳೆಯಂತೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator