ಉ: ಕನ್ನಡಕ್ಕೆ ಹೇಗೆ ಸಂಸ್ಕೃತ ಸುಂದರ, ಸುಲಲಿತ, ಸುಶ್ರಾವ್ಯವಲ್ಲ!!!
- ಉ: ಕನ್ನಡಕ್ಕೆ ಹೇಗೆ ಸಂಸ್ಕೃತ ಸುಂದರ, ಸುಲಲಿತ, ಸುಶ್ರಾವ್ಯವಲ್ಲ!!! By: kannadakanda (Jun 9 2008 - 11:38am)
- ಉ: ಕನ್ನಡಕ್ಕೆ ಹೇಗೆ ಸಂಸ್ಕೃತ ಸುಂದರ, ಸುಲಲಿತ, ಸುಶ್ರಾವ್ಯವಲ್ಲ!!! By: mahesha (Aug 13 2007 - 3:51pm)
- ಉ: ಕನ್ನಡಕ್ಕೆ ಹೇಗೆ ಸಂಸ್ಕೃತ ಸುಂದರ, ಸುಲಲಿತ, ಸುಶ್ರಾವ್ಯವಲ್ಲ!!! By: ಸಂಗನಗೌಡ (Aug 12 2007 - 3:21pm)
- ಉ: ಕನ್ನಡಕ್ಕೆ ಹೇಗೆ ಸಂಸ್ಕೃತ ಸುಂದರ, ಸುಲಲಿತ, ಸುಶ್ರಾವ್ಯವಲ್ಲ!!! By: Khavi (Aug 13 2007 - 3:29pm)
- ಉ: ಕನ್ನಡಕ್ಕೆ ಹೇಗೆ ಸಂಸ್ಕೃತ ಸುಂದರ, ಸುಲಲಿತ, ಸುಶ್ರಾವ್ಯವಲ್ಲ!!! By: Khavi (Aug 13 2007 - 4:37pm)
- ಉ: ಕನ್ನಡಕ್ಕೆ ಹೇಗೆ ಸಂಸ್ಕೃತ ಸುಂದರ, ಸುಲಲಿತ, ಸುಶ್ರಾವ್ಯವಲ್ಲ!!! By: Sunil Jayaprakash (Aug 12 2007 - 11:35pm)
- ಉ: ಕನ್ನಡಕ್ಕೆ ಹೇಗೆ ಸಂಸ್ಕೃತ ಸುಂದರ, ಸುಲಲಿತ, ಸುಶ್ರಾವ್ಯವಲ್ಲ!!! By: kannadakanda (Aug 11 2008 - 12:35pm)
- ಉ: ಕನ್ನಡಕ್ಕೆ ಹೇಗೆ ಸಂಸ್ಕೃತ ಸುಂದರ, ಸುಲಲಿತ, ಸುಶ್ರಾವ್ಯವಲ್ಲ!!! By: Khavi (Aug 13 2007 - 3:29pm)

RSS:
ಉ: ಕನ್ನಡಕ್ಕೆ ಹೇಗೆ ಸಂಸ್ಕೃತ ಸುಂದರ, ಸುಲಲಿತ, ಸುಶ್ರಾವ್ಯವಲ್ಲ!!!
ಪತಿವ್ರತೆ - ಹದಿಬದೆ, ಕನ್ನಡದಲ್ಲಿ ಗರತಿ
"ಹದಿಬದೆಯ ಧರ್ಮ" ಎಂಬ ಒಂದು ಕನ್ನಡ ಗ್ರಂಥವಿದೆ. ೧೭ನೇ ಶತಮಾನದಲ್ಲಿ, ಮೈಸೂರು ಸಂಸ್ಥಾನದ, ಮಹಾರಾಣಿಯ ಗೆಳತಿಯಾಗಿದ್ದ, ಸಂಚಿ ಹೊನ್ನಮ್ಮ ಎಂಬುವಳು ಬರೆದದ್ದು. (ಬಹುಶಃ ರಾಜರಿಗೆ ಮದುವೆಯಾದಾಗ, ರಾಣಿಯೊಂದಿಗೆ ಅವಳ ಗೆಳತಿಯಾದ ಸಂಚಿಹೊನ್ನಮ್ಮಳೂ ಮೈಸೂರು ಅರಮನೆ ಸೇರಿದ್ದಳು ಅಂತ ಕಾಣತ್ತೆ. ಇವಳಿಗೆ ಸಾಹಿತ್ಯದಲ್ಲಿ ತುಂಬಾ ಆಸಕ್ತಿ ಇದ್ದುದನ್ನು ಕಂಡು ರಾಜರು ವಿಶೇಷ ಮರ್ಯಾದೆ ನೀಡಿದ್ದರಂತೆ). ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು, ಕಣ್ಣುಕಾಣದ ಗಾವಿಲರು ಎಂಬ ಪದ್ಯ ಬರೋದು ಈ ಗ್ರಂಥದಲ್ಲಿಯೇ. "ಹದಿಬದೆಯ ಧರ್ಮ" ಕನ್ನಡದ ಓರ್ವ ಹೆಂಗಸು ಬರೆದಿರುವ ಹಳೆಯ ಗ್ರಂಥವಾದ್ದರಿಂದ, ಅದರಲ್ಲಿ ಸರಳವಾದ ಅಪರೂಪವಾದ ಕನ್ನಡ ಪದಗಳು ಇರಬಹುದು ಅಂತ ತಂದಿಟ್ಟುಕೊಂಡು ಓದುತ್ತಾ ಇದ್ದೆ. ನನ್ನ ಒಬ್ಬರು ಅತ್ತಿಗೆ ಅದನ್ನು, "ನಿನಗ್ಯಾಕೊ ಹದಿಬದೆಯ ಧರ್ಮ" ಅಂತ ನನ್ನಿಂದ "ಎರವಲು" ಪಡೆದು ಅವರು ಓದತೊಡಗಿದ್ದಾರೆ
@ಬರಹದ ಬಗ್ಗೆ,
ಸದರಿ ಬರಹಕ್ಕೆ ಕಾಮೆಂಟಾಗಿ ವಿಜಯಮ್ಮನವರ ಬ್ಲಾಗಿನ ಒಂದು ಕಾಮೆಂಟನ್ನು ಇಲ್ಲಿ ಓದಬಹುದು.