ಉ: ಆದರ್ಶಗಳ ಕೊಲೆ!
- ಉ: ಆದರ್ಶಗಳ ಕೊಲೆ! By: muralihr (Aug 13 2007 - 11:34am)
- ಉ: ಆದರ್ಶಗಳ ಕೊಲೆ! By: ಶ್ರೀನಿವಾಸ ವೀ. ಬ೦ಗೋಡಿ (Aug 13 2007 - 12:09pm)
- ಉ: ಆದರ್ಶಗಳ ಕೊಲೆ! By: roshan_netla (Aug 13 2007 - 9:42am)
- ಉ: ಆದರ್ಶಗಳ ಕೊಲೆ! By: roshan_netla (Aug 13 2007 - 9:41am)
- ಉ: ಆದರ್ಶಗಳ ಕೊಲೆ! By: uniquesupri (Aug 11 2007 - 8:33pm)

RSS:
ಉ: ಆದರ್ಶಗಳ ಕೊಲೆ!
ಸರಳ ಮದುವೆ ಬಗ್ಗೆ ಇಲ್ಲದ ಭಾವನೆ ಬೆಳೆಸಿಕೊಂಡು ಅದನ್ನು ಆದರ್ಶ ಅನ್ನೂದು ತಪ್ಪನಿಸುತ್ತೆ. ಸರಳ ಮದುವೆ ಅಂದರೆ ದುಂದು ವೆಚ್ಚ ಮಾಡದೆ ಆಗೊ ಮದುವೆ ಅಂತ ನನ್ನ ಅನಿಸಿಕೆ. ನಿಮ್ಮ ಜೀವನ ಸಂಗಾತಿಯನ್ನು ಪಡೆಯುವ ಆ ಗಳಿಗೆ ನೆನಪಲ್ಲಿ ಉಳಿಯುವಂತೆ ಬಂದು ಮಿತ್ರರನ್ನು ಸೇರಿಸಿ ನಿಮ್ಮ ಮಿತಿಯಲ್ಲಿ ಸಂಭ್ರಮಿಸಿದರೆ ಅದರಲ್ಲಿ ತಪ್ಪಿಲ ಅನ್ಸುತ್ತೆ. ಮತ್ತೆ ಸಮಜಸೇವೆ ಅದು ಹ್ರದಯದಿಂದ ಹುಟ್ಟಿ ಮಾಡುವಂತ ಕೆಲಸ ಹಣದಿಂದ ಅಲ್ಲ. ಆದರ್ಶ ಗಳನ್ನು ರೂಪಿಸುವಾಗ ಅದರ ಜಾಗ್ರತೆ ವಹಿಸಿದರೆ ಅದರ ಕೊಲೆ ಆಗೊದಿಲ್ಲ.