ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ

ಉ: ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು?

August 13, 2007 - 11:03am — mahesha

ಉ: ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು?

mahesha's picture

ವಯಬವ,

ನೋಡಪ್ಪ!!

ಸಂಕರ ಬಟ್ರ ಹೊತ್ಗೆಯಲ್ಲೇ ಬೇಕಾದನಿತು ಈ ಬಗ್ಗೆ ಹೇಳಿದ್ದಾರೆ. ಅದರಾಗೆ ನಂಗಂತೂ ಏದು ಸರಿಗಿಲ್ಲ ಅನ್ಸನಿಲ್ಲ.

ಬಿನ್ನಣ/ವಿಜ್ಞಾನದ ಬಗ್ಗೆ ನಂಮ ಕಂನಡದ ಬರೆಗಾರರು ಯಾಕೆ ಹಿಂಗೋ ನಂಗೆ ಗೊತ್ತಿಲ್ಲ. ಆದ್ರೆ ಪೂಚಂತೇ ಅವರ 'ಹಕ್ಕಿ-ಪುಕ್ಕ' ಈ ಹೊತ್ಗೆ ನನ್ ತಾವ ಐತೆ. ಇದರಾಗೆ ಅವರು ಬರೀ ಕಂನಡದಾಗೇ ಹೆಸರುಗಳನ್ನ ಮಡಗಿ ಸಲೀಸಾಗಿ ತಲೆಗಿಳಿಯೋ ಹಂಗೆ ಬರದವ್ರೆ.

ಅದರಾಗೆ ಅವರು ಹೇಳೋ ಕೆಲವು ಹಕ್ಕಿವೆಸರುಗಳಿಗೆ ಮಾದರಿ "ಅರಿಸಿನ ಬುರುಡೇ"( ಈ ಹಕ್ಕಿಗೆ ತಲೆ ಹಳದಿಬಣ್ಣದ್ದು ).

ಆದ್ರೆ ದಿಟವಾದ ತೊಡರು ಏನು ಅಂದ್ರೆ, ನೋಡು ನಾರಾಯಣರಾಯರು ನುಡಿಬಿನ್ನಣಿಗರಲ್ಲ( ಭಾಷಾವಿಜ್ನಾನಿ ), ಅವರು ಬರೀ ಬಿನ್ನಣಿ. ಇಲ್ಲಿ ನುಡಿಬಿನ್ನಣಿಗ ಮತ್ತು ಬಿನ್ನಣಿಗರು ಇಬ್ರೂ ಕೂಡಿ ಹೊಸ ಹೊಸ ಒರೆವುಟ್ಟು ಮಾಡಬೇಕಿತ್ತು. ಆದ್ರೆ ಅಲ್ಲಿ ಹಂಗೆ ಆಗನಿಲ್ಲ.

ನಮ್ ಸರಕಾರವೂ ಇಂತೋರ ಕೈಯಾಗೇ ಇರೊದು.

ನಮ್ ಮಣ್ಣ ಮಂದಿಗೆ ತಾವಾಡೋ ಕಂನಡ ಕೆಳ್ಮಟ್ಟದ್ದು, ಈ ದೊಡ್ಡದೊಡ್ಡದಾಗಿ ಮಾಡೋರ ಮಾತೇ ದಿಟವಾದ ಕಂನಡ ಅಂನೋ ಮರುಳೈತೆ. ಅವಱಿಗೆ ಈ ಕಂಬೊರೆ( ಕಣ್ಪೊರೆ ) ಮೊದಲು ಕಳಚಿ, ನಾವ್ ನಾವ್ ಯಾವ್ಯಾವ್ ಕಂನಡ ಆಡ್ತೀವೋ, ಅದೇ ಸರಿ. ಈ ಹೊಳಲೊರು ಆಡೋ ಟಸ್ ಪುಸ್, ಕೃಗೃ ಕನ್ನಡ, ಕನ್ನಡವೇ ಅಲ್ಲ, ಅದು ಇಂಗಲೀಸ್ಗೆ, ಸಕ್ಕದಕ್ಕೆ ಕನ್ನಡ ಬರೆಸಿದ್ದು ಅಂತ ಮೊದಲು ತಿಳಿಬೇಕು.

ಇದರ್ಕೆ ಮೊದಲ ಹೆಚ್ಚೆಯಾಗೇ ಸಂಕರಬಟ್ರ ಹೊತ್ಗೆ. ಆ ಹೊತ್ಗೆ ಓದ್ದೊರ್ಗೆಲ್ಲ ಸರಿಗನ್ನಡವು ಏದು ಅಂತ ತಿಳೀತೈತೆ.

ನಂಗೆ ಕಂನಡದಾಗೇ ಬಿನ್ನಣ ಹೆಚ್ಚು ಓದಿ ಗೊತ್ತಿಲ್ಲ. ಓದಿದ್ದು ತಲೆಗಿಳಿಯಕ್ಕೆ ತಕರಾರ್‍ ಮಾಡತಾವೆ. ನಂಗಂತೂ ನಂನಂತೂ "ಕನ್ನಡದ ವಿಜ್ಞಾನ ಲೇಖನಗಳು" ಕವಿರಾಜಮಾರ್ಗ, ಮೇಗದೂತಕ್ಕಿಂತ ಎಡರು!!

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು? By: ವೈಭವ (4 replies) August 13, 2007 - 9:25am
  • ಉ: ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು? By: mahesha (Aug 13 2007 - 11:03am)
    • ಉ: ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು? By: ವೈಭವ (Aug 13 2007 - 11:21am)
      • ಉ: ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು? By: mahesha (Aug 13 2007 - 11:43am)
        • ಉ: ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು? By: mahesha (Aug 13 2007 - 11:46am)

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • avikamath77
    ಉ: ಮುಂಬಯಿ ಮುಖಗಳು ಭಾಗ ೧.....
    August 9, 2008 - 1:02am
  • Deeparavishankar
    ಉ: ಮುಂಬಯಿ ಮುಖಗಳು ಭಾಗ ೧.....
    August 8, 2008 - 11:52pm
  • ಸಂಗನಗೌಡ
    ಉ: ಹಳ್ಳಿ = ಶಾಲೆ?!
    August 8, 2008 - 11:24pm
  • Deeparavishankar
    ಉ: ಮತ್ತದೇ ಖಾಲಿತನ, ಬೇಸರ
    August 8, 2008 - 11:19pm
  • ಸಂಗನಗೌಡ
    ಉ: ಮುಂಬಯಿ ಮುಖಗಳು ಭಾಗ ೧.....
    August 8, 2008 - 11:13pm
  • hamsanandi
    ಉ: ಹಳ್ಳಿ = ಶಾಲೆ?!
    August 8, 2008 - 11:09pm
  • prameela
    ಉ: ಕನ್ನಡಿಗರು ಕಟ್ಟುವ ಆದಯ ತರಿಗೆಗೆ ತಕ್ಕ ಸವಲಕ್ಕು ನಮಗೆ ಸಿಗುತ್ತಿದೆಯೇ ಕೇಂದ್ರದಿಂದ?
    August 8, 2008 - 11:02pm
  • anil.ramesh
    ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌
    August 8, 2008 - 10:30pm
  • anil.ramesh
    ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌
    August 8, 2008 - 10:22pm
  • hamsanandi
    ಉ: ಗ್ರಹಣ ಬಿಟ್ಟಲ್ಲಿ ನನ್ನ ವಿಜ್ಞಾನ ನಿಂತಿತ್ತು!
    August 8, 2008 - 10:21pm
ಇನ್ನಷ್ಟು


ಶೋಧನ ಭೋಧನ ಮೋಧನ ಮಾರ್ಗದಿ
ಓದುಗ ಮನದಾರಾಧನಕೆ
ಪ್ರಾದುರ್ ಭವಿಸುತ ಕವಿವಾಕ್ ನಡೆವುದು
ನಾದ ಬ್ರಹ್ಮ ನಿಕೇತನಕೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator