ಉ: ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು?
- ಉ: ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು? By: mahesha (Aug 13 2007 - 11:03am)
- ಉ: ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು? By: ವೈಭವ (Aug 13 2007 - 11:21am)
- ಉ: ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು? By: mahesha (Aug 13 2007 - 11:43am)
- ಉ: ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು? By: mahesha (Aug 13 2007 - 11:46am)
- ಉ: ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು? By: mahesha (Aug 13 2007 - 11:43am)
- ಉ: ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು? By: ವೈಭವ (Aug 13 2007 - 11:21am)

RSS:
ಉ: ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು?
ಮಾಯ್ಸ,
ಪೂಚಂತೆ ನೆನಪಿಸಿದ್ದಕ್ಕೆ ನನ್ನಿ. ಅವರು ಹೆಸರು ಬಿಟ್ಟಿ ಹೋದುದಕ್ಕೆ ಮನ್ನಿಸು.
"...ನಂಗೆ ಕಂನಡದಾಗೇ ಬಿನ್ನಣ ಹೆಚ್ಚು ಓದಿ ಗೊತ್ತಿಲ್ಲ. ಓದಿದ್ದು ತಲೆಗಿಳಿಯಕ್ಕೆ ತಕರಾರ್ ಮಾಡತಾವೆ...."
ಒಪ್ದೆ. ನಾನು-ನೀವು ಇಂಗಲೀಸಲ್ಲಿ ಓದ್ಕಬಹುದು ಯಾಕಂದ್ರೆ ನಮಗೆ ಇಂಗಲೀಸು ಗೊತ್ತು.
ಆದರೆ ಇಂಗಲೀಸು, ಸಕ್ಕದ ಕಲಿಯದವರ/ಕಲಿಯಲು ಎಡರಿರುವವರ ಪಾಡೇನು? ಅವರು ಬಿನ್ನಣವನ್ನು ಹೇಗೆ ತಿಳಿದಾರು? ಅದೇ ನನ್ನ ಕೇಳ್ಮೆ. ಆಟೇ?