ಉ: ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು?
- ಉ: ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು? By: mahesha (Aug 13 2007 - 11:03am)
- ಉ: ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು? By: ವೈಭವ (Aug 13 2007 - 11:21am)
- ಉ: ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು? By: mahesha (Aug 13 2007 - 11:43am)
- ಉ: ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು? By: mahesha (Aug 13 2007 - 11:46am)
- ಉ: ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು? By: mahesha (Aug 13 2007 - 11:43am)
- ಉ: ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು? By: ವೈಭವ (Aug 13 2007 - 11:21am)

RSS:
ಉ: ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು?
ಇಂಗಲೀಸು/ಸಕ್ಕದದ ಗಾಳಿಯೂ ಸೊಂಕದ ನಂಮ ಮಲೆಮಾದಪ್ಪನ ಬೆಟ್ಟದ ಮಲೆಮಕ್ಕಳಂತವರ ಕತೆ ಬಗ್ಗೆ ಉಂಕಿಸಿದರೂ ಸಂಕಟವಾಗತೈತೆ. ಬಗ್ಗೆ ನಮ್ ಆಳ್ವಿಕೆ ಗವನ ಹರಿಸುವ ಹಂಗೆ ಮಾಡಬೇಕು!!
ನಮ್ ಊರೂ ಕೇರಿ ಮಂದಿಗೆ ಈ ಇಂಗಲೀಸು, ಲೆಕ್ಕ, ಬಿನ್ನಣಗಳಲ್ಲಿ ತೇಗಡೆಯಿಸುವದೇ ಬಲು ಎಡರು. ನಮ್ಮನೆ ಮುಂದಿನ ಅಂಗಡಿಗೊಬ್ಬ ಹುಡುಗ ಬತ್ತಾನೆ. ಅವನಿಗೆ ಕಂನಡ ಬಲು ಚಂನಾಗೇ ಬತ್ತದೆ. ಆದ್ರೆ ಆತ ಎರಡನೇ ಪಿಯುಸಿಯಾಗ ಇಂಗ್ಲೀಸ್ ಮುಗಿಸ್ದೆ, ಮುಂದೇ ಓದಕ್ಕಾಗ್ದೆ, ಹಿಂಗೆ ಅಂಗಡಿ ಕೆಲಸಕ್ಕೆ ಬತ್ತಾನೆ. ಪಾಪ ಅವಂಗೆ ಕಂನಡದಾಗೆ ಬಿಎ ಕಟ್ಬೇಕು ಅಂದ ಬಯಕೆ.
ಈ ಕಡೆಗೆ ನಮ್ಮಾಳೋ ದೊರೆಗಳು ತುಸು ಕಣ್ಣಾಯಿಸಬೇಕು!! ಅದಕ್ಕೆ ನಾವು ವಸಿ ಗಟ್ಟಿಯಾಗೇ ಕೂಗಿ ಹೇಳಬೇಕು, ಕೇಳಬೇಕು!