ಉ: ವಲಸೆ
- ಉ: ವಲಸೆ By: anivaasi (Aug 15 2007 - 2:32am)
- ಉ: ವಲಸೆ By: hpn (Aug 15 2007 - 2:41am)
- ಉ: ವಲಸೆ By: Sunil Jayaprakash (Aug 16 2007 - 11:50am)
- ಉ: ವಲಸೆ By: anivaasi (Aug 17 2007 - 9:20am)
- ಉ: ವಲಸೆ By: Sunil Jayaprakash (Aug 16 2007 - 11:50am)
- ಉ: ವಲಸೆ By: hpn (Aug 15 2007 - 2:41am)
- ಉ: ವಲಸೆ By: keshav (Aug 14 2007 - 3:39am)
- ಉ: ವಲಸೆ By: ವೈಭವ (Aug 13 2007 - 11:31am)
- ಉ: ವಲಸೆ By: mahesha (Aug 13 2007 - 11:10am)
- ಉ: ವಲಸೆ By: Sunil Jayaprakash (Aug 13 2007 - 10:59am)

RSS:
ಉ: ವಲಸೆ
ಅನಿವಾಸಿ,
ನಿಮ್ಮ ಉತ್ತರ ಸಾವಿರಾರು ಪ್ರಶ್ನೆಗಳನ್ನು ಹುಟ್ಟಿಸಿದೆ ನನ್ನಲ್ಲಿ, ತುಂಬ ಚೆನ್ನಾಗಿ ಬರೆದಿದ್ದೀರಾ.
ಮಗು ಪ್ರಶ್ನೆ ಕೇಳುತ್ತಿದ್ದರೆ ಖುಷಿಯಾಗುತ್ತದೆ, ಅದೇ ಮಗು ಬೆಳೆದು ಎಲ್ಲ ಗೊತ್ತಿರುವಂತೆ ಮಾತಾಡಲು ಶುರು ಮಾಡುತ್ತಿದ್ದಂತೆ ಬೋರು ಹೊಡೆಯುತ್ತದೆ.
ಹೊಸ ವಿಚಾರ ಹೊಸ ಪ್ರಶ್ನೆ
ಕೇಶವ
Visit my blog:
http://kannada-nudi.blogspot.com