ಉ: ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ)
- ಉ: ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ) By: hpn (Aug 14 2007 - 3:46pm)
- ಉ: ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ) By: nageshsrao (Aug 14 2007 - 1:00pm)
- ಉ: ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ) By: ವೈಭವ (Aug 10 2007 - 10:57pm)
- ಉ: ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ) By: mahesha (Aug 10 2007 - 11:13pm)
- ಉ: ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ) By: hamsanandi (Aug 12 2007 - 6:18am)
- ಉ: ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ) By: hpn (Aug 12 2007 - 5:33pm)
- ಉ: ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ) By: jshreedp (Aug 13 2007 - 11:46pm)
- ಉ: ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ) By: hpn (Aug 12 2007 - 5:33pm)
- ಉ: ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ) By: hamsanandi (Aug 12 2007 - 6:18am)
- ಉ: ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ) By: mahesha (Aug 10 2007 - 11:13pm)
- ಉ: ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ) By: Khavi (Aug 10 2007 - 2:35pm)
- ಉ: ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ) By: shashi (Aug 10 2007 - 9:51am)
- ಉ: ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ) By: hamsanandi (Aug 10 2007 - 3:25am)

RSS:
ಉ: ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ)
ನಾನು ಕಳದ ವರ್ಷ ಜಿ ಟಿ ನ್ 'ರ ಐನ್‍ಸ್ಟೈನ್ ಬಾಳಿದರಿಲ್ಲಿ ಪುಸ್ತಕ ಒದಿದೆ. ತು೦ಬಾ ಹಿಡಿಸಿತು. ಅದರಲ್ಲಿ ಬರೆದಿರುವ ಸಣ್ಣ ಪದ್ಯಗಳು. ( "ಅತ್ರಿಸೂನು" ಎ೦ಬ ಅ೦ಕಿತದಿ೦ದ ಕೊನೆಗೊಳ್ಳುವ ಪದ್ಯಗಳು) ಜಿ.ಟಿ.ಎನ್ ಆವರೇ ಬರೆದಿದ್ದಾ? . ಮ೦ಕುತಿ೦ಮ್ಮ ನನ್ನು ನೆನೆಪಿಸುವ ಆ ಪದ್ಯಗಳು ಬಹಳ ಸ೦ದರ್ಬೋಚಿತವಾಗಿ ಉಪಯೋಗಿಸಲಾಗಿದೆ.