ಉ: ಅರಿಷಡ್ವರ್ಗಗಳು ಅಂದರೇನು ?
- ಉ: ಅರಿಷಡ್ವರ್ಗಗಳು ಅಂದರೇನು ? By: keshav (Aug 14 2007 - 11:18pm)
- ಉ: ಅರಿಷಡ್ವರ್ಗಗಳು ಅಂದರೇನು ? By: mahesha (Aug 14 2007 - 7:52pm)
- ಉ: ಅರಿಷಡ್ವರ್ಗಗಳು ಅಂದರೇನು ? By: betala (Aug 14 2007 - 8:02pm)
- ಉ: ಅರಿಷಡ್ವರ್ಗಗಳು ಅಂದರೇನು ? By: mahesha (Aug 14 2007 - 8:06pm)
- ಉ: ಅರಿಷಡ್ವರ್ಗಗಳು ಅಂದರೇನು ? By: betala (Aug 14 2007 - 8:02pm)


RSS:
ಉ: ಅರಿಷಡ್ವರ್ಗಗಳು ಅಂದರೇನು ?
ಅರಿಷಡ್ವರ್ಗ = ಆರು ಹಗೆಗಳ ಗುಂಪು, ( ಆರ್ವಗೆಗಳ್
)
"ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ"
ಕನ್ನಡದಾಗೇ, ಬೇಟ, ಸಿಟ್ಟು, ಬಯಕೆ, ತೆವಲು, ಸೊಕ್ಕು, ಹೊಟ್ಟೆಕಿಚ್ಚು/ಹೊಟ್ಟೆಯುರಿ/ಅೞ್ಕಜ/ಅಕ್ಕಜ
ಕವಿರಾಜಮಾರ್ಗದಾಗೆ ಇದಕ್ಕೆ ಬೇಸರ/ವಿಷಾದವನ್ನೂ ಸೇರಿಸಿ ಸಪ್ತರಿಪುವರ್ಗ ( ಏಳ್ವಗೆಗಳ್ ) ಅಂತ ಹೇಳವ್ರಂತೆ ( ಸುನಿಲ, ನೋಡಿಲ್ಲಿ )
ಆರ್ವಗೆಗಳ್ = ಬೇಟ-ಸಿಟ್ಟು-ಬಯಕೆ-ತೆವಲು-ಸೊಕ್ಕು-ಅಕ್ಕಜ
ಏಳ್ವಗೆಗಳ್ = ಆರ್ವಗೆಗಳ್ + ಬೇಸರ!