ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ

August 15, 2007 - 11:02am — mahesha

ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ

mahesha's picture

ಬೇತಾಳಯ್ಯ!!

ನಂಮ ನಾಡಿನಾಗೇ ಅಡಿಮೆಯೇ ದುಡಿಮೆ. ನಾವು ದುಡಿದರೂ ಒಬ್ಬರ ಕೆಳಗೆ ದುಡಿಯಬೇಕು..
ಆದ್ರೆ ಬರೀ ದುಡಿಮೆಯೇ ಗುರಿಯಾಗಿರದೇ, ಹಿರಿಮೆಯೇ ಗುರಿಯಾಗಬೇಕು, ಇದರ ಬಗ್ಗೆ ಎಚ್ಚರವಿರಬೇಕು...
ನಾನು, ನಂನ ಬಳಗ, ನಂನ ನಾಡು ಎಲ್ಲರೂ ದುಡ್ಡು, ಅರಿವು, ನೆಮ್ಮದಿಯಲ್ಲಿ ಇವಲ್ಲಿ ಹಿರಿಹಿರಿದು ಹಿಗ್ಗುತ್ತಿರಬೇಕು

ಕೊಳಂಬೆ ಪುಟ್ಣಣಗೌಡರ "ನುಡಿಗನ್ನಡ ತಿಳಿವಣಿಗಳು" ಇದರಲ್ಲಿ ಒಳ್ಳೆಯ ’ಅಂತೆ’ಗಳಿವೆ. ಇಲ್ಲೇ ಮಿಂಬಲೆಯಲ್ಲಿ ಸಿಗ್ತದೆ.

ಹೊನ್ನಿನ ಮಳೆ ಬಂದು ನಚ್ಚಿನಿಂ ಕೆಚ್ಚಿನಿಂ
ಕನ್ನಡ ನಾಡೊಮ್ಮೆ ಮೆರೆದಿರ್ದುದಂತೆ
ಮನೆಯೆಲ್ಲ ಬೆಲೆವಣಿ ಹೊನ್ನ ತೊಟ್ಟಿಲ ನನ್ನಿ
ಮಗು ಕಡಲಣುಗಿಗೆ ಮೆಚ್ಚಾದುದಂತೆ

ಬೆಳ್ಳಿಯಿಂ ಮನೆಯಾಯ್ತೆ ಕುರುಡಕಾಣುವನೆಲ್ಲ
ಹೊನ್ನುಂಟೆ ಕಳ್ಳಂಗೆ ನೂರು ಕಣ್ಣಂತೆ
ಬೆಲ್ಲದ ಬೆಟ್ಟದೊಳಿರುವೆಯೊಸಗೆಯಿದಂ
ನಾಡರಸುಗಳೆಲ್ಲ ಮರೆತಿದ್ದರಂತೆ

ಕುಣಿತ ಕುಡಿತ ಕೂಟ ಹೆಂಗಳೊಡನೆ ಬೇಟ
ಬಳಗದೊಡನೆ ಹೋಗಿ ಕಚ್ಚಾಟವಂತೆ
ಕೊನೆಗೊಮ್ಮೆ ಹಗೆಗಳಂ ಕರೆತಂದು ಕಾಣ್ಕೆಯಿಂ
ನಮ್ಮಾಳ್ಕೆ ನಿಮಗೆಂದು ಬಿರ್ದಿತ್ತರಂತೆ

ಬೆಳ್ಳಿ ಬೆಟ್ಟವ ಕಾಯೆ ಮುಕ್ಕಣ್ಣನಿಹನಿಂತೆ
ಹೊಂಬೆಟ್ಟ ಕಾವನಾರ್‍ ಮೈಗಣ್ಣನಂತೆ
ಮೇಲ್ನೆಲಮಂ ಕಾಯೆ ಬಿಡುಗಣ್ಣರಿಹರಂತೆ
ಗುಟ್ಟೇನು? ಆಳ್ಕೆಗೆಚ್ಚರ ಬೇಳ್ಪುದಂತೆ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ By: betala (5 replies) August 14, 2007 - 7:14pm
  • ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ By: mahesha (Aug 15 2007 - 11:02am)
    • ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ By: betala (Aug 15 2007 - 6:49pm)
      • ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ By: mahesha (Aug 15 2007 - 7:19pm)
        • ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ By: betala (Aug 15 2007 - 7:26pm)
          • ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ By: mahesha (Aug 15 2007 - 9:20pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:40pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 11:40pm
  • uniquesupri
    ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
    July 24, 2008 - 11:39pm
  • uniquesupri
    ಉ: ಇದು ಬರಿ ಬೆಳಗಲ್ಲೋ...
    July 24, 2008 - 11:37pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:12pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 11:06pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 10:56pm
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:49pm
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:26pm
  • Jayalaxmi.Patil
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 24, 2008 - 10:19pm
ಇನ್ನಷ್ಟು


ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ |
ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು ||
ಮನುಜನೆಂತನಿತರಿಂ ತೃಪ್ತಿವಡೆವನವಂಗೆ |
ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |

— ಡಿ. ವಿ. ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator