ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ
- ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ By: mahesha (Aug 15 2007 - 11:02am)
- ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ By: betala (Aug 15 2007 - 6:49pm)
- ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ By: mahesha (Aug 15 2007 - 7:19pm)
- ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ By: betala (Aug 15 2007 - 7:26pm)
- ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ By: mahesha (Aug 15 2007 - 9:20pm)
- ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ By: betala (Aug 15 2007 - 7:26pm)
- ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ By: mahesha (Aug 15 2007 - 7:19pm)
- ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ By: betala (Aug 15 2007 - 6:49pm)

RSS:
ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ
ಮಾಯ್ಸಣ್ಣ ...
೧. ಅವರು ಹೇಳಿರೋದು " ದುಡಿಮೆಗೆ ಗುರಿಯಿರಲಿ " ಅಂತ, " ದುಡಿಮೆಯೆ ಗುರಿಯಾಗಲಿ " ಅಂತ ಅಲ್ಲ
. ನಾವು ಮಾಡೊ ಕೆಲ್ಸದಲ್ಲಿ ಒಂದು ಗುರಿಯಿಟ್ಟಕೋಂಡು ಮಾಡಿ .
೨. ಡಿ.ವಿ.ಜಿ ಅವರ ಈ ಹಾಡು ನೋಡಿ ಹೇಗಿದೆ, ಗುರಿ ಬಗ್ಗೆ :-
ಹುಲ್ಲಾಗು ಬೆಟ್ಟದಡಿ
ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯು ಸುರಿಯೆ.
.......
-ನಿಮ್ಮ ಬೆಂಬಿಡದ ಬೇತಾಳ .....