ಬರಹಗಳು: ಇಂದು ಓದಿದ ವಚನ
ಎಲ್ಲೊ ಶಾಂತಿ ಸಾಗರ್ ಅಥ್ವ ಎಸ್.ಎಲ್.ವಿ ನಡೆದಂತೆ ಕಾಣುತ್ತದೆ
-ನಿಮ್ಮ ಬೆಂಬಿಡದ ಬೇತಾಳ .....
ಕುಡಿಯುವ ನೀರು? (ಫೋಟೋ: Kedarnath, Dharwad)
ಕೆಂಡದ ಗಿರಿಯ ಮೇಲೊಂದು ಅರಗಿನ ಕಂಭವಿದ್ದಿತ್ತು ನೋಡಾ ಅಯ್ಯಾ! ಅರಗಿನ ಕಂಭದ ಮೇಲೊಂದು ಹಂಸೆಯಿದ್ದಿತ್ತು ಕಂಭ ಬೆಂದು ಹಂಸೆ ಹಾರಿತ್ತು ಗುಹೇಶ್ವರಾ!
- ಅಲ್ಲಮಪ್ರಭು
ಉ: "ಎಲ್ಲಿ, ಬೇಗ್ ಬೇಗ್ ಹೇಳಿ ಏಳಿ ಸಾರ್!"
ಎಲ್ಲೊ ಶಾಂತಿ ಸಾಗರ್ ಅಥ್ವ ಎಸ್.ಎಲ್.ವಿ ನಡೆದಂತೆ ಕಾಣುತ್ತದೆ
-ನಿಮ್ಮ ಬೆಂಬಿಡದ ಬೇತಾಳ .....