ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಬಿಟ್ಟಿ ಸಲಹೆಗಳು ಕೊಟ್ಟಿದ್ದಿರಾ ? ತಗೊಂಡಿದ್ದಿರಾ ?

August 17, 2007 - 1:06am — deepakartal

ಉ: ಬಿಟ್ಟಿ ಸಲಹೆಗಳು ಕೊಟ್ಟಿದ್ದಿರಾ ? ತಗೊಂಡಿದ್ದಿರಾ ?

deepakartal's picture

ಹೌದು ನಾನು ಹಲವು ಬಾರಿ ಹೀಗೆ "ಬಿಟ್ಟಿ ಸಲಹೆ" ಪಡೆದಿದ್ದೀನಿ.
ಆದರೆ ಆ ಸಲಹೆ ನೀಡಿದವರ ಬಗ್ಗೆ ಯಾವ ತರಹದ ಅಭಿಪ್ರಾಯವು ನನದಿಲ್ಲ.
ಅವರು ಜೀವನವನ್ನು ನೊಡುವ ಬಗೆ ಮತ್ತು ಅವರ ಅನುಭವದ ಪ್ರಕಾರ ಅವರು ಹೇಳುವುದು ಸರಿಯೇ ಆಗಿರಬಹುದು.
ಹಾಂ.. ತಮಗೆ ಗೊತ್ತೆ ಇಲ್ಲದ ವಿಶಯದ ಬಗ್ಗೆ ಹೇಳ ಬಂದಾಗೆ ಸ್ವಲ್ಪ ಮಂಡೆ ಬಿಸಿಯಾಗುವುದುಂಟು.
ಹಾಗೆಯೆ ಅವರು ನಮಗೆ ಹತ್ತಿರದವರು ಆಗಿದ್ದರೆ (ನಮ್ಮ ಅಜ್ಜಿ, ತಾತ, ಮಾವ, ಗೆಳಯ, ಒಡ ಹುಟ್ಟಿದವರು, ಹೀಗೆ)... ಆ ಸಂದರ್ಭದಲ್ಲಿ ನೀವು ಹೇಳಿದಾಗೆ... Sentimental Torture... ಆಗುವುದುಂಟು. Smiling ಅವರು ಕೊಡುವ ಸಲಹೆಯನ್ನು ಕಡೆಗಣಿಸುವ ಹಾಗೂ ಇಲ್ಲ.. ಒಪ್ಪಿಕೊಳ್ಳುವ ಹಾಗೂ ಇಲ್ಲ.

ಕೆಲವೊಮ್ಮೆ, ಕಷ್ಟದಲ್ಲಿ ಇದ್ದಂತಹ ನನ್ನ ಗೆಳೆಯರಿಗೆ .. ನಾನು ಕೂಡ, ನನಗೇ ಗೊತ್ತಿಲ್ಲದ ಹಾಗೆ, "ಬಿಟ್ಟಿ ಸಲಹೆ" ನೀಡಿರುವ ಸಂದರ್ಭಗಳೂ ಇವೆ.
ಸಲಹೆ ನೀಡುವಾಗ ಸುಮ್ಮನಿದ್ದು, ಎಲ್ಲದಕ್ಕು ತಲೆ ಆಡಿಸಿಕೊಂಡಿದ್ದು .. ಆಮೇಲೆ ಇನ್ನೊಬ್ಬರ ಬಳಿ .. "ಅವನು ನನಗೆ ಬಿಟ್ಟಿ ಸಲಹೆ ಕೊಟ್ಟ" ಎಂದು ಹೇಳಿರುವ ನಮೂನೆಗಳು ಇವೆ.

ಒಟ್ಟಾಗಿ ಹೇಳಬೇಕೆಂದರೆ, ನಾವು ಯಾವಗಲು ನಮಗೆ ಹೊಂದುವ ಹಾಗೆ ನಿರ್ಣಯ ತೆಗೆದುಕೊಳ್ಳಬೇಕು. ನಮಗೆ ಸಲಹೆ ನೀಡಿದವರ ಬಗ್ಗೆ ಯೋಚಿಸಿ ಮಾತನಾಡಬೇಕು. ಅವರಲ್ಲಿ ಕೆಲವರು ನಿಜವಾಗಲು ನಮ್ಮ ಹಿತೈಶಿಗಳಾಗಿರಬಹುದು. ಸಲಹೆ ಇಷ್ಟವಾಗಲಿಲ್ಲವೇ.. ಮರೆತು ಬಿಡಿ (ಸುಮ್ನೆ ಯಾಕೆ ಅಂತ ನೀವು ಹಲ್ಲು ಕಿರಿದು ಸುಮ್ಮನಾಗಿದ್ರಲ್ಲ.. ಹಾಗೆ)

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಬಿಟ್ಟಿ ಸಲಹೆಗಳು ಕೊಟ್ಟಿದ್ದಿರಾ ? ತಗೊಂಡಿದ್ದಿರಾ ? By: betala (1 replies) August 8, 2007 - 11:38pm
  • ಉ: ಬಿಟ್ಟಿ ಸಲಹೆಗಳು ಕೊಟ್ಟಿದ್ದಿರಾ ? ತಗೊಂಡಿದ್ದಿರಾ ? By: deepakartal (Aug 17 2007 - 1:06am)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • makrumanju
    ಉ: ಮರಳಿ ಬರಲಿ ಬಾಲ್ಯ
    October 11, 2008 - 2:19pm
  • anil.ramesh
    ಉ: ಬಸವನ ಹುಳು...
    October 11, 2008 - 2:15pm
  • Narayana
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 2:00pm
  • Narayana
    ಉ: ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
    October 11, 2008 - 1:49pm
  • anil.ramesh
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 1:33pm
  • ASHOKKUMAR
    ಉ: ಡಾಲರ್ ಎದುರು ರೂಪಾಯಿ ಬೆಲೆ ಹೆಚ್ಚಾಗಿದ್ದು ಒಳ್ಳೆಯದೊ, ಕೆಟ್ಟದ್ದೊ?
    October 11, 2008 - 1:19pm
  • anil.ramesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 1:10pm
  • smurthygr
    ಉ: ಡಾಲರ್ ಎದುರು ರೂಪಾಯಿ ಬೆಲೆ ಹೆಚ್ಚಾಗಿದ್ದು ಒಳ್ಳೆಯದೊ, ಕೆಟ್ಟದ್ದೊ?
    October 11, 2008 - 12:58pm
  • smurthygr
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 12:53pm
  • ASHOKKUMAR
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 12:46pm
ಇನ್ನಷ್ಟು


ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.

— --- ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator