ನಮ್ ಕಂಪೆನಿ ಕಾವಲು ಕಾಯೋರು, ನನ್ ಜೊತೆ ಹಿಂದಿಯಲ್ಲಿ ಸೊಲ್ಲೆತ್ತಿದ್ರೆ, ನಾನ್ ರಪ್ ಅಂತ "Speak in English , I cannot understand Urdu" ಅಂತ ಹೇಳೇ ಬಡ್ತೀನಿ.. ಮುಲಾಜಿಲ್ಲ.
ನಂಗೆ ಹಿಂದೊಬ್ಬ ಮಾನೇಜರ್ ಇದ್ದ, ಸುಮ್ನೆ ಬೇಕು ಬೇಕು ಅಂತ ನಾನು ಮತ್ತು ನನ್ನ ತಮಿಳು-ತೆಲುಗು ಜೊತೆಯೋರ್‍ನ ಮೇಲೆ ಬಿದ್ದು ಹಿಂದಿಯಲ್ಲಿ ಮಾತಾಡಿಸೋದು. ನಾನು ಮತ್ತು ನನ್ನ ತಮಿಳು ಜೊತೆಗಾರ ಅವನು ಹಿಂದಿಯಲ್ಲಿ ಏನೇ ಹೇಳಿದ್ರೂ "abc, what did u say? I didn't understand" ಅಂತ ಅವನು ಇಂಗಲೀಸಲ್ಲಿ ಹೇಳೋ ತನಕ ಬಿಡ್ತಿರಲಿಲ್ಲ, ಈಗಲೂ ಬಿಡಲ್ಲ. ಈ ಬಿಹಾರದ, ಯುಪಿಯ ಹಿಂದಿ ಮಂದಿಗೆ ಇಂಗ್ಲೀಸು ಚನ್ನಾಗಿ ಬರಲ್ಲ ಅಂತ ನನ್ನ ಅನುಭವ ಹೇಳುತ್ದೆ. ಅದಕ್ಕೆ ಅವರಿಗೆ ಇಂಗಲೀಸಲ್ಲಿ ಹೇಳೀ ಅಂದ್ರೆ ಸಾಕು ಬೆವತ್ತು ನೀರಾಗಿ ಹೆದರಿ ನಿಲ್ತಾರೆ. ಅವರ bend ಎತ್ತಕ್ಕೆ ತಮಿಳರ ರಾಮಬಾಣ ಇದು!!
ಎಲ್ಲ ಕನ್ನಡದೋರು ಆಪೀಸಲ್ಲಿ, ಬರೀ ಇಂಗಲೀಸಲ್ಲೇ ಮಾತಾಡಿ, ಅದೂ ಸಿಕ್ಕಾಪಟ್ಟೆ ಮೇಲ್ಮಟ್ಟಕ್ಕೆ ಏರಿಸಿ, ಈ ಹಿಂದಿ ಗಿಂದಿಗಳು ತಿಪ್ಪರಲಾಗ ಹಾಕಬೇಕು ಅರ್ಥ ಮಾಡಿಕೊಳ್ಳಕ್ಕೆ. ಅವರು ನಮ್ಮ ಇಂಗಲೀಸು ನೋಡೇ ದಂಗಾಗಿ ಹೆದರಿ ಮುರುದಿಕೊಳ್ಳಬೇಕು!!
ಇನ್ನು ಆಪೀಸಾಚೆ, ಯಾವೊನು ಏನೇ ಹೇಳಿದ್ರು ಕನ್ನಡದಲ್ಲೇ ಮಾತಾಡೋದು!!
ಉ: ನಮನ-೦೪: ಕನ್ನಡಿಗರ ಉದಾರತೆ - ಬಗ್ಗೋ? ಫೀಚರ್ರೋ?
ಉಉನಾಶೆ...