ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು
- ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು By: betala (Aug 16 2007 - 8:53pm)
- ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು By: ಸಂಗನಗೌಡ (Aug 17 2007 - 12:00am)
- ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು By: betala (Aug 17 2007 - 1:59am)
- ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು By: betala (Aug 17 2007 - 12:07am)
- ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು By: mahesha (Aug 17 2007 - 9:15am)
- ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು By: deepakartal (Aug 17 2007 - 9:04pm)
- ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು By: mahesha (Aug 17 2007 - 9:47pm)
- ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು By: deepakartal (Aug 17 2007 - 9:04pm)
- ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು By: deepakartal (Aug 17 2007 - 12:21am)
- ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು By: mahesha (Aug 17 2007 - 9:12am)
- ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು By: deepakartal (Aug 17 2007 - 8:39pm)
- ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು By: mahesha (Aug 17 2007 - 9:00pm)
- ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು By: deepakartal (Aug 17 2007 - 9:27pm)
- ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು By: mahesha (Aug 17 2007 - 9:53pm)
- ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು By: deepakartal (Aug 17 2007 - 9:13pm)
- ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು By: deepakartal (Aug 17 2007 - 9:27pm)
- ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು By: mahesha (Aug 17 2007 - 9:00pm)
- ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು By: deepakartal (Aug 17 2007 - 8:39pm)
- ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು By: mahesha (Aug 17 2007 - 9:12am)
- ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು By: mahesha (Aug 17 2007 - 9:15am)
- ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು By: ಸಂಗನಗೌಡ (Aug 17 2007 - 12:00am)

RSS:
ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು
ಹಾಗಲ್ಲ!!
ಕನ್ನಡದ ಸಂಧಿ-ನೇಮಗಳಂತೆ..
ಕೊಟ್ಟು + ಏ = ಕೊಟ್ಟೇ ( ಉ+ಏ = ಏ )
ಮಾಡಿ + ಏ = ಮಾಡೇ, ಮಾಡಿಯೇ ಅಲ್ಲ ( ಇ + ಏ = ಏ )
ಹಾಗೇ ಅಲ್ಲಿ + ಏನು = ಅಲ್ಲೇನು, ಅಲ್ಲಿಯೇನು ಅಲ್ಲ!!
ಆದುದರಿಂದ ಮಾಡೇ, ನೋಡೇ ಇವೇ ಸರಿಯಾದ ರೂಪಗಳು ಎನ್ನಬಹುದು. ಮಾಡಿಯೇ, ಕೇಳಿಯೇ ಇವಕ್ಕೆ ಯಾವ ಬಿಯಗರಣ/ವ್ಯಾಕರಣ ನಿಯಮವಿದೆ ಹೇಳಿರಿ?( ನೀವು ಹೇಳಿದ ನೇಮ ಇಲ್ಲ) ನನಗೆ ಯಾವ ನೇಮ ದೊರೆಯದ ಓಸುಗರ/ಕಾರಣ ಇವು ಬರೀ ಆಡುನುಡಿಯವು ಅಂದೆ.
ನೀವು ಬಳಸು ಪ್ರಾಪ್ತ ಎನ್ನು ಸಂಸ್ಕೃತ ಪದದಿಂದ ಬಲು ಗೋಜಲಾಗುತ್ತಿದೆ!! ಪ್ರಾಪ್ತ ಅಂದರೆ ದೊರಕಿದ ಅಂತವೇ ಹೆಚ್ಚುಹರಡಿದ ಹುರುಳು ಇರುವುದು. ಅದಕ್ಕೆ appropriate ಅನ್ನೋದಕ್ಕೆ ಕನ್ನಡದಲ್ಲಿ ’ತಕ್ಕ’ ಅಂತ ಒರೆ/ಪದವುಂಟು.