ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

August 19, 2007 - 8:18pm — mahesha

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

mahesha's picture

ರೋಹಿತರೆ

ನಿಮ್ಮ ಮರುಮಾತು ಚನ್ನಾಗಿದೆ...

ನೀವು ಹೇಳಿದಂತೇಏ ನನಗೂ ಕೂಡ ಮೌಸ್ಗೆ ಸರಿಯಾದ ಒರೆ ಹೊಳೆಯಲಿಲ್ಲ. ಇದಕ್ಕೆ ’ಇಲಿ’ ಅಂತ ಕುರುಡು ಕನ್ನಡಯಿಕೆ ನನಗೆ ಸರಿಕಾಣುವುದಿಲ್ಲ. ಎಣಿಯ ಅಂಗಡಿಗೆ ಹೋಗಿ "ಒಂದು ಇಲಿ ಕೊಡಿ" ಎಂದು ಹೇಗೆ ಕೇಳೋದು? ಆದ್ರೆ ಒಂದು ಮವುಸು ಕೊಡಿ ಅನ್ನಬಹುದು. ಏಕೆಂದರೆ ಇಲಿ ಅನ್ನೋದಕ್ಕೆ ನಾವು ಈಗಾಲೇ ಒಂದು ಉಸಿರು ಅಂತ ಅರಿತವಿದೆ.

ನೀವು ಹೇಳಿದಂತೆ "ತೋರುವುದು"Monitor ಅದಕ್ಕೆ ಅದು ತೋರುಗೆ, ತೋರುಣಿ. ಆದ್ರೆ ಮವುಸು point ಮತ್ತು ಕ್ಲಿಕ್ ಮಾಡಲು ಬಳಸುವೆವು.. ತೋರಲು/to show ಅಲ್ಲ.

ಇನ್ನು ಕನ್ನಡದಲ್ಲಿ to point ಅನ್ನೋದಕ್ಕೆ "ಕುಱಿ/ರಿ" ಅನ್ನೋ ಒರೆಬೇರು ಇದೆ.

ಕುರಿತ = one which is pointed at.
ಕುರಿತು = is pointed to.

ಈ ಕುಱಿ ಇಂದಲೇ ಗುರಿ ಬಂದಿರುವುದು. ಆದಕ್ಕೆ ’ಗುರಿ/ಕುಱಿ’ ಇಂದ ಯಾವುದಾದ್ರು ಒರೆವುಟ್ಗಬಹುದು, ನೀವೂ ಒಮ್ಮ ಉಂಕು/ಯೋಚಿನೆ ನಡೆಸಿರಿ, ನಾನು/ವು ಉಂಕಿಸುತ್ತಿರುವೆನು.

ನೀವು ಹೇಳಿದಂತೆ ’ಉ’ ಸೇರಿಸಿ ಕನ್ನಡಯಿಸುವುದು ಸರಿಯಲ್ಲ ಅಂತ ನನಗೂ ಒಪ್ಪಿಗೆ ಇದೆ. ಆದ್ರೆ ಮಾತುಕತೆ/ಚರ್ಚೆ ಇಲ್ಲದೆ ಹಲವು ಗೊಂದಲದ ಕೊನೆ/ಪರಿಹಾರ ಮುಟ್ಟುವುದೆಂತು?

ಇಡಿಯಾಗಿ ಕನ್ನಡ ಇರಬೇಕು ಎಂಬುದೇ ನನ್ನ ಹಂಬಲ.. ಅದಕ್ಕೆ ಈ ಮೊಗಸು/ತೊಡಗು/ಉಂಕು.

ನಿಮ್ಮ ಅನಿಸಿಕೆಗೆ
ನಂನಿ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಮಿಂಬಲೆ, ಎಣಿ, ಗೆಯ್ತರುವಾಯಿ By: mahesha (33 replies) August 17, 2007 - 10:17pm
  • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: mahesha (Aug 20 2007 - 4:28pm)
    • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: Sunil Jayaprakash (Aug 20 2007 - 4:37pm)
      • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: mahesha (Aug 20 2007 - 4:47pm)
        • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: Sunil Jayaprakash (Aug 20 2007 - 5:04pm)
          • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: mahesha (Aug 20 2007 - 5:22pm)
            • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: Sunil Jayaprakash (Aug 20 2007 - 7:21pm)
              • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: ಸಂಗನಗೌಡ (Aug 20 2007 - 8:10pm)
              • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: mahesha (Aug 20 2007 - 7:54pm)
  • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: ಸಂಗನಗೌಡ (Aug 18 2007 - 3:52pm)
    • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: mahesha (Aug 19 2007 - 11:49am)
      • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: Rohith (Aug 19 2007 - 1:17pm)
        • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: mahesha (Aug 19 2007 - 8:18pm)
          • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: Khavi (Aug 20 2007 - 2:46pm)
            • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: Sunil Jayaprakash (Aug 20 2007 - 4:41pm)
              • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: ಸಂಗನಗೌಡ (Aug 20 2007 - 5:16pm)
                • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: mahesha (Aug 20 2007 - 5:25pm)
                  • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: Khavi (Aug 20 2007 - 7:44pm)
            • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: Sunil Jayaprakash (Aug 20 2007 - 4:13pm)
            • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: Rohith (Aug 20 2007 - 4:01pm)
            • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: ವೈಭವ (Aug 20 2007 - 3:40pm)
              • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: mahesha (Aug 20 2007 - 3:48pm)
                • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: mahesha (Aug 20 2007 - 3:51pm)
            • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: mahesha (Aug 20 2007 - 2:58pm)
          • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: Rohith (Aug 20 2007 - 2:22pm)
            • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: mahesha (Aug 20 2007 - 2:39pm)
  • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: createam (Aug 18 2007 - 3:58am)
    • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: mahesha (Aug 18 2007 - 8:26am)
      • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: createam (Aug 18 2007 - 1:16pm)
        • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: mahesha (Aug 19 2007 - 11:47am)
        • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: hpn (Aug 18 2007 - 2:34pm)
          • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: ವೈಭವ (Aug 18 2007 - 2:48pm)
      • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: kpbolumbu (Aug 18 2007 - 12:58pm)
        • ಉ: ಮಿಂಬಲೆ, ಎಣಿ, ಗೆಯ್ತರುವಾಯಿ By: mahesha (Aug 20 2007 - 12:12pm)

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಆ ಹುಡುಗಿಯ ಮನಸ್ಸು
    December 3, 2008 - 1:05am
  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
  • rasikathe
    ಉ: ಒಗಟು - ಬಿಡಿಸಿ!
    December 2, 2008 - 11:58pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 2, 2008 - 11:47pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:32pm
  • kalpana
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 11:16pm
  • ಗಣೇಶ
    ಉ: ನನ್ನ ಮೃದಂಗಾಭ್ಯಾಸ
    December 2, 2008 - 11:10pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:04pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 10:58pm
  • mahesha
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 10:46pm
ಇನ್ನಷ್ಟು


ಒಂದು ಭಾಷೆ ಯಾವುದೇ ರಾಜ್ಯಕ್ಕಿಂತ ಪುರಾತನ ಮತ್ತು ಅನಿವಾರ್ಯವಾದುದು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator