ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!!
- ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: mahesha (Aug 19 2007 - 8:33pm)
- ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: ವೈಭವ (Aug 19 2007 - 9:31pm)
- ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: ಸಂಗನಗೌಡ (Aug 20 2007 - 1:42pm)
- ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: mahesha (Aug 20 2007 - 2:15pm)
- ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: Khavi (Aug 20 2007 - 2:58pm)
- ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: mahesha (Aug 20 2007 - 3:03pm)
- ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: hamsanandi (Aug 22 2007 - 4:26am)
- ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: mahesha (Aug 22 2007 - 9:28am)
- ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: mahesha (Aug 22 2007 - 9:24am)
- ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: hamsanandi (Aug 22 2007 - 4:26am)
- ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: mahesha (Aug 20 2007 - 3:03pm)
- ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: Khavi (Aug 20 2007 - 2:58pm)
- ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: mahesha (Aug 20 2007 - 2:15pm)
- ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: mahesha (Aug 20 2007 - 12:10pm)
- ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: ಸಂಗನಗೌಡ (Aug 20 2007 - 1:42pm)
- ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: ವೈಭವ (Aug 19 2007 - 9:31pm)

RSS:
ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!!
ಮಾಯ್ಸ ನನ್ನಿ..
ಬಾರಾ ಕೂಡ ಇದೆ... ಬೇಂದ್ರೆ ಹೇಳಿರುವ "ಕುಣಿಯೋಣು ಬಾರಾ".
ನನಗೆ "ಅಲ್ಲ,ಇಲ್ಲ" ಇದರ ಬಗ್ಗೆ ಹೆಮ್ಮೆ ಹೆಚ್ಚು.. ಬೇರೆ ಯಾವ ನುಡಿಗಳಲ್ಲಿ negation ಗೆ ಎರಡು ಒರೆಗಳಿಲ್ಲ ಅನ್ಸುತ್ತೆ.
ಮಾದರಿ:
೧) ಅವನು ಇವನಲ್ಲ ( ಅಲ್ಲ )
೨) ಅವನು ಅಲ್ಲಿಲ್ಲ (ಇಲ್ಲ)
ಇಂಗಲೀಸನಲ್ಲಿ ಬರೆದರೆ
೧) He is not this.
2) He is not there.
ಎರಡಕ್ಕೂ "not" ಯೇ.