Re: ವಿಂಡೋಸ್ ಸ್ಟಾರ್ಟರ್ ಎಡಿಶನ್ - ಕನ್ನಡ
- ಕನ್ನಡಕ್ಕೂ ಬರಲಿದೆ By: pavanaja (Dec 12 2005 - 5:09pm)
- ವಿಂಡೋಸ್ ಸ್ಟಾರ್ಟರ್ ಎಡಿಶನ್ - ಕನ್ನಡ By: hpn (Dec 8 2005 - 8:48pm)
- Re: ವಿಂಡೋಸ್ ಸ್ಟಾರ್ಟರ್ ಎಡಿಶನ್ - ಕನ್ನಡ By: (Dec 23 2005 - 12:10pm)
- ಗೂಗಲ್ ಮತ್ತು ಕನ್ನಡ By: hpn (Dec 23 2005 - 1:24pm)
- Re: ವಿಂಡೋಸ್ ಸ್ಟಾರ್ಟರ್ ಎಡಿಶನ್ - ಕನ್ನಡ By: (Dec 23 2005 - 12:10pm)

RSS:
Re: ವಿಂಡೋಸ್ ಸ್ಟಾರ್ಟರ್ ಎಡಿಶನ್ - ಕನ್ನಡ
ಹೆಚ್ಚಾಗಿ ಉಪಯೋಗಿಸಲ್ಪಡುವ ಭಾಷೆಗಳನ್ನು ಮಾತ್ರ ಗೂಗಲ್ ಮುಖಪುಟದಲ್ಲಿರಿಸುತ್ತದೆ. ಹೆಚ್ಚು ಜನ ಕನ್ನಡಿಗರು ಕನ್ನಡ ಮುಖಪುಟವನ್ನೇ ಕಡ್ಡಾಯವಾಗಿ ಬಳಸುತ್ತ ಹೋದಲ್ಲಿ ಕನ್ನಡ ಗೂಗಲ್ ಪುಟದ ಬಳಕೆಯ ಸಂಖ್ಯೆಯೂ ಹೆಚ್ಚುತ್ತೆ, ಕನ್ನಡವೂ ಮುಖಪುಟದಲ್ಲಿ ಲಿಸ್ಟ್ ಆಗತ್ತೆ...
ಹೀಗಂತ ಎಲ್ಲಿ ಬರೆದಿದೆ? ಯಾಕಂದ್ರೆ, ಇದು ಹೀಗೆ ಅಂತ ಗೊತ್ತಾದ ಮೇಲೇನೇ, ನಾನು (ಹಾಗೆ ಎಷ್ಟೋ ಜನ ಕನ್ನಡಿಗರು)
ಕಳೆದ ನಾಲ್ಕು ತಿಂಗಳಿಂದ ಇದನ್ನು (http://www.google.com/intl/kn/) ನನ್ನ ಹೋಮ್ ಪೇಜನ್ನಾಗಿ ಮಾಡಿದ್ದೇನೆ.
...
ಕಾರ್ಟೂನು ಸಿನಿಮಾಗಳು ಭಾರತಕ್ಕೆ ಬಂದಾಗ ಅವುಗಳನ್ನ ಹಿಂದಿ ಹಾಗೂ ತಮಿಳಿಗೆ ಭಾಷಾಂತರ ಮಾಡಿ ಬಿಡುಗಡೆ ಮಾಡುತ್ತಾರೆ. ಕನ್ನಡಕ್ಕೆ ಯಾಕೆ ಮಾಡೋದಿಲ್ಲ, ಹೇಳಿ?
ಕನ್ನಡದಲ್ಲಿ ಡಬ್ಬಿಂಗ್ಗೆ ಅನುಮತಿ ಇಲ್ಲ ಅದಕ್ಕೆ