ಉ: ಕೂರ್ ಬೇಕೇ ಕೂರ್ ಭಾಗ ೪ – ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜಿ
- ಉ: ಕೂರ್ ಬೇಕೇ ಕೂರ್ ಭಾಗ ೪ – ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜಿ By: Sunil Jayaprakash (Aug 24 2007 - 2:55pm)
- ಉ: ಕೂರ್ ಬೇಕೇ ಕೂರ್ ಭಾಗ ೪ – ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜಿ By: mahesha (Aug 20 2007 - 3:17pm)
- ಉ: ಕೂರ್ ಬೇಕೇ ಕೂರ್ ಭಾಗ ೪ – ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜಿ By: Sunil Jayaprakash (Aug 20 2007 - 3:28pm)
- ಉ: ಕೂರ್ ಬೇಕೇ ಕೂರ್ ಭಾಗ ೪ – ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜಿ By: mahesha (Aug 20 2007 - 3:33pm)
- ಉ: ಕೂರ್ ಬೇಕೇ ಕೂರ್ ಭಾಗ ೪ – ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜಿ By: Sunil Jayaprakash (Aug 20 2007 - 4:04pm)
- ಉ: ಕೂರ್ ಬೇಕೇ ಕೂರ್ ಭಾಗ ೪ – ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜಿ By: mahesha (Aug 20 2007 - 3:33pm)
- ಉ: ಕೂರ್ ಬೇಕೇ ಕೂರ್ ಭಾಗ ೪ – ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜಿ By: Sunil Jayaprakash (Aug 20 2007 - 3:28pm)
- ಉ: ಕೂರ್ ಬೇಕೇ ಕೂರ್ ಭಾಗ ೪ – ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜಿ By: Sunil Jayaprakash (Aug 20 2007 - 3:04pm)

RSS:
ಉ: ಕೂರ್ ಬೇಕೇ ಕೂರ್ ಭಾಗ ೪ – ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜಿ
ಕೊನೆಯಲ್ಲಿ ಮತ್ತೊಮ್ಮೆ ಮುಖ್ಯಾಂಶಗಳು
ಗೆಳೆಯರೆ, ಕಳೆದ ಮೂರು ವಾರಗಳಿಂದ ನಾನು ಏನನ್ನು ಯೋಚಿಸುತ್ತಿದ್ದೆ, ಕನ್ನಡದ ಗಟ್ಟಿತನದ ಬಗ್ಗೆ ಅದೆಷ್ಟು ಹೆಮ್ಮೆನಿಸಿತ್ತು ಎಂಬುದನ್ನು, ನಾಲ್ಕು ಕಂತುಗಳಲ್ಲಿ ಕೂರ್ ಕುರಿತಾದ ನನ್ನ ಆಲೋಚನೆಗಳ ಮೂಲಕ ನಿಮ್ಮ ಮುಂದೆ ಇಟ್ಟಿದ್ದೇನೆ. ಇಷ್ಟೆಲ್ಲ ಕೂರ್ ಎಳೆಗಳಿಗೆ (ಭಾಗ ೧ - ಸರ್ವಜ್ಞ ಮತ್ತು ಹಂಸಲೇಖ, ಭಾಗ ೨ - ಕನ್ನಡಿಗರ ಮದುವೆ, ಭಾಗ ೩ - ಕನ್ನಡಿಗರ ಊಟ ಮತ್ತು ಸದರಿ ಭಾಗ ೪ - ಅಪ್ಲೈಡ್ ಟರ್ಮಿನಾಲಜಿ ಕಾರಣವಾದ ಸರ್ವಜ್ಞನ ವಚನವನ್ನು ಮತ್ತೊಮ್ಮೆ ಹಾಕುತ್ತಿದ್ದೇನೆ.
ಮಲ್ಲಿಗೆಯ ಹೂ ಲೇಸು, ಬಲ್ಲವರ ಕೆಳೆ ಲೇಸು,
ನಿಲ್ಲದೇ ಕರೆವ ಹಸುಲೇಸು, ಕೂರ್ಪವಳ
ಸೊಲ್ಲು ಲೇಸೆಂದ ಸರ್ವಜ್ಞ.