ಉ: ದೊಡ್ಡವರೆಲ್ಲಾ ಜಾಣರಲ್ಲಾ..
- ಉ: ದೊಡ್ಡವರೆಲ್ಲಾ ಜಾಣರಲ್ಲಾ.. By: prapancha (Aug 21 2007 - 10:53am)
- ಉ: ದೊಡ್ಡವರೆಲ್ಲಾ ಜಾಣರಲ್ಲಾ.. By: shrivalli (Aug 21 2007 - 10:46am)
- ಉ: ದೊಡ್ಡವರೆಲ್ಲಾ ಜಾಣರಲ್ಲಾ.. By: hpn (Aug 22 2007 - 1:24am)
- ಉ: ದೊಡ್ಡವರೆಲ್ಲಾ ಜಾಣರಲ್ಲಾ.. By: roshan_netla (Aug 21 2007 - 10:38am)
- ಉ: ದೊಡ್ಡವರೆಲ್ಲಾ ಜಾಣರಲ್ಲಾ.. By: ವೈಭವ (Aug 21 2007 - 8:56am)
- ಉ: ದೊಡ್ಡವರೆಲ್ಲಾ ಜಾಣರಲ್ಲಾ.. By: hpn (Aug 22 2007 - 1:16am)
- ಉ: ದೊಡ್ಡವರೆಲ್ಲಾ ಜಾಣರಲ್ಲಾ.. By: uniquesupri (Aug 21 2007 - 8:02am)
- ಉ: ದೊಡ್ಡವರೆಲ್ಲಾ ಜಾಣರಲ್ಲಾ.. By: chitra (Aug 20 2007 - 10:35pm)
- ಉ: ದೊಡ್ಡವರೆಲ್ಲಾ ಜಾಣರಲ್ಲಾ.. By: Sunil Jayaprakash (Aug 20 2007 - 7:31pm)

RSS:
ಉ: ದೊಡ್ಡವರೆಲ್ಲಾ ಜಾಣರಲ್ಲಾ..
ಶ್ರೀವಲ್ಲಿ ಅವರೆ,
ನಾನು ಸದ್ಯಕ್ಕೆ ನೀಡಬಹುದಾದ ಎರಡೇ ಎರಡು ಸಲಹೆಯೆಂದರೆ (ಬಿಟ್ಟಿ ಎಂದುಕೊಳ್ಳಿ
)
೧. ಯು೨ ಗಮನಿಸಿ. ಅದರಲ್ಲಿ ಹಾಡು ಅಥವಾ ಆಂಕರುಗಳ ಮಾತಿಗಿಂತ ಯು೨ಗೆ ಕರೆ ಮಾಡುವ ಉತ್ತರಕರ್ನಾಟಕದವರ ಮಾತುಗಳನ್ನು ಕೇಳಿ. ಟೈಂ ಪಾಸೂ ಆಗತ್ತೆ. ಅಲ್ಲಿಯವರ ಮಾತುಗಳನ್ನು ಕೇಳಿದ ಹಾಗೂ ಆಗತ್ತೆ.
೨. ಟಿವಿ೯-ಕನ್ನಡದಲ್ಲಿ ಕೆಲವು ಒಳ್ಳೆಯ ಕಾರ್ಯಕ್ರಮಗಳು ಪ್ರಸಾರ ಆಗ್ತಾ ಇರತ್ತೆ. ಇಂಗ್ಲೀಷ್ ನ್ಯೂಸ್ ಚಾನೆಲ್ಲುಗಳಿಗಿಂತ ವಿಭಿನ್ನವಾಗಿದೆ ಇದರ ಪ್ರಯೋಗಗಳು.
ಅಂದಹಾಗೆ, ನಮ್ಮ ನೆಂಟರು ಮಾತನಾಡಿಕೊಳ್ಳುವ ಹಾಗೆ. ಮಂಥನ, ಮಿಂಚು ಚೆನ್ನಾಗಿದೆಯಂತೆ. "ಪ್ರೀತಿ ಇಲ್ಲದ ಮೇಲೆ" ಅಂತೂ ಪೂರ್ತಿ ಅಂದರೆ ಪೂರ್ತಿ ವೇಸ್ಟಂತೆ.