ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಉ: ದೇವರು ನಕ್ಕುಬಿಟ್ಟ
- ಉ: ದೇವರು ನಕ್ಕುಬಿಟ್ಟ By: cmariejoseph (Aug 22 2007 - 4:19pm)
- ಉ: ದೇವರು ನಕ್ಕುಬಿಟ್ಟ By: muralihr (Aug 21 2007 - 2:19pm)
- ಉ: ದೇವರು ನಕ್ಕುಬಿಟ್ಟ By: ರಘುನಂದನ (Aug 11 2007 - 3:22pm)
- ಉ: ದೇವರು ನಕ್ಕುಬಿಟ್ಟ By: hpn (Aug 21 2007 - 12:08pm)
- ಉ: ದೇವರು ನಕ್ಕುಬಿಟ್ಟ By: Khavi (Aug 8 2007 - 4:46pm)
- ಉ: ದೇವರು ನಕ್ಕುಬಿಟ್ಟ By: hamsanandi (Aug 8 2007 - 11:52pm)
- ಉ: ದೇವರು ನಕ್ಕುಬಿಟ್ಟ By: Khavi (Aug 9 2007 - 3:15pm)
- ಉ: ದೇವರು ನಕ್ಕುಬಿಟ್ಟ By: hamsanandi (Aug 8 2007 - 11:52pm)

RSS:
ಉ: ದೇವರು ನಕ್ಕುಬಿಟ್ಟ
" ಆತ ದರಿದ್ರರ ಮನದೊಳಗೆ ಪ್ರವೇಶಿಸಬಲ್ಲ." -
ಎಲ್ಲಾ ಓ.ಕೆ ಆದರೆ ಈ ಮಾತು ದೇವರು ಹೇಳಿದರೆ ಚೆನ್ನಾ . ನೀವ್ಯಾಕ್ಕೆ ದೇವರ ಪರವಾಗಿ ಮಾತಾಡ್ತೀರೋ ??
ಈ ದೇಚರು ಯಾವ ಭಕ್ತನ ಮನೆಯಲ್ಲಿ , ಯಾವ ಸ೦ತನ ("ದರಿದ್ರ")ಮನದಲಿ ಪ್ರವೇಶ ಮಾಡ್ತಾನೋ ಯಾರಿಗೆ ಬೇಕು ?
ಈಗೇನಿದ್ದರೂ ಅವನ ಹೆ೦ಡತಿ "ಲಕ್ಷ್ಮಿ " ಬ೦ದರೆ ಸಾಕು.
ಅದಿರಲಿ ಬಡತನಕ್ಕೂ ದೇವರಿಗೂ ನ೦ಟು ಹೆಚ್ಚೇ ?? ಕಾರಣ ನಮ್ಮ ಸ೦ತರೆಲ್ಲಾ ಬಡತನವನ್ನು ಸ್ವೀಕರಿಸಿ ಸಿರಿತನವನ್ನು
ನಿರಾಕರಿಸಿದ್ದಾರೆ. ಈ ದಾರಿಯಲ್ಲಿ ನಡೆಯುವುದಕ್ಕೆ ಪದ್ಯಗಳನ್ನು ರಚಿಸಿದ್ದಾರೆ.
ಅದ್ಯಾಕ್ಕೋ ಗೊತ್ತಿಲ್ಲಾ ? ನ೦ಗ೦ತೂ ದಾರಿದ್ರ್ಯದಲ್ಲಿ ಆಕರ್ಷಕವಾದದ್ದು ಏನು ಕ೦ಡು ಬರಲಿಲ್ಲಾ.
ಬರೀ ದು:ಖ ಮತ್ತು ಅಜ್ಞಾನ.
ನೀವು ಹೇಳಿದ ಮಾತನೇ ವೋಲ್ಟೇರ್ ಚರ್ಚಿನ ಕುರಿತಾಗಿ ಬರೆದಿದ್ದಾನೆ.
ಜೀನ್ ಮಿಸ್ಲರ್ ಒ೦ದು ಚರ್ಚಿನ ಪಾದ್ರಿ . ಆತ ಸಾಯುವ ಮು೦ಚೆ ಈ ಪೂಜಾರಿಗಳ ಬ೦ಡವಾಳದ ಬಗ್ಗೆ
ಸಾಕಷ್ಟು ಬರೆದು ಸತ್ತ.
http://en.wikipedia.org/wiki/Jean_Meslier
ಆ ಪುಸ್ತಕದ ಹೆಸರು "Superstition In All Ages"
http://www.gutenberg.org/files/17607/17607.txt
According to the principles of Christianity, poverty itself is a virtue,
and it is this virtue which the sovereigns and the priests make their
slaves observe the most. According to these ideas, a great number of
pious Christians have renounced with good-will the perishable riches of
the earth; have distributed their patrimony to the poor, and have
retired into a desert to live a life of voluntary indigence.
Poverty of spirit was that of which religion made
always the greatest use. The fundamental virtue of all religion, that is
to say, the most useful one to its ministers, is faith. It consists in
an unlimited credulity, which causes men to believe, without
examination, all that which the interpreters of the Deity wish them to
believe. With the aid of this wonderful virtue, the priests became the
arbiters of justice and of injustice; of good and of evil; they found it
easy to commit crimes when crimes became necessary to their interests.
Implicit faith has been the source of the greatest outrages which have
been committed upon the earth.