ಉ: ಸದ್ದು ಮಾಡುವ ಪಕ್ಷಿಗಳು?!
- ಉ: ಸದ್ದು ಮಾಡುವ ಪಕ್ಷಿಗಳು?! By: ಸಂಗನಗೌಡ (Aug 21 2007 - 11:53am)
- ಉ: ಸದ್ದು ಮಾಡುವ ಪಕ್ಷಿಗಳು?! By: mahesha (Aug 21 2007 - 12:37pm)
- ಉ: ಸದ್ದು ಮಾಡುವ ಪಕ್ಷಿಗಳು?! By: shas3n (Aug 21 2007 - 4:41pm)
- ಉ: ಸದ್ದು ಮಾಡುವ ಪಕ್ಷಿಗಳು?! By: mahesha (Aug 21 2007 - 5:48pm)
- ಉ: ಸದ್ದು ಮಾಡುವ ಪಕ್ಷಿಗಳು?! By: ಸಂಗನಗೌಡ (Aug 21 2007 - 5:52pm)
- ಉ: ಸದ್ದು ಮಾಡುವ ಪಕ್ಷಿಗಳು?! By: mahesha (Aug 21 2007 - 5:56pm)
- ಉ: ಸದ್ದು ಮಾಡುವ ಪಕ್ಷಿಗಳು?! By: ಸಂಗನಗೌಡ (Aug 21 2007 - 5:52pm)
- ಉ: ಸದ್ದು ಮಾಡುವ ಪಕ್ಷಿಗಳು?! By: ಸಂಗನಗೌಡ (Aug 21 2007 - 5:02pm)
- ಉ: ಸದ್ದು ಮಾಡುವ ಪಕ್ಷಿಗಳು?! By: mahesha (Aug 21 2007 - 5:48pm)
- ಉ: ಸದ್ದು ಮಾಡುವ ಪಕ್ಷಿಗಳು?! By: shas3n (Aug 21 2007 - 4:41pm)
- ಉ: ಸದ್ದು ಮಾಡುವ ಪಕ್ಷಿಗಳು?! By: mahesha (Aug 21 2007 - 11:57am)
- ಉ: ಸದ್ದು ಮಾಡುವ ಪಕ್ಷಿಗಳು?! By: mahesha (Aug 21 2007 - 12:37pm)
- ಉ: ಸದ್ದು ಮಾಡುವ ಪಕ್ಷಿಗಳು?! By: shrivalli (Aug 21 2007 - 10:54am)
- ಉ: ಸದ್ದು ಮಾಡುವ ಪಕ್ಷಿಗಳು?! By: hpn (Aug 21 2007 - 11:48am)
- ಉ: ಸದ್ದು ಮಾಡುವ ಪಕ್ಷಿಗಳು?! By: hpn (Aug 20 2007 - 11:27pm)

RSS:
ಉ: ಸದ್ದು ಮಾಡುವ ಪಕ್ಷಿಗಳು?!
ಇಂಗ್ಲೀಷೇ ಚೆನ್ನ ಅಂತ ಅಲ್ಲ ಸಾರ್, ನಾಮ ಪದಗಳನ್ನ ಅನುವಾದ ಮಾಡದೇ ಇರೋದು ಚೆನ್ನ ಅಂತ. ನಿಜ, 'ಹಮ್ಮಿಂಗ್ ಬರ್ಡ್' ಅನ್ನೋದು ತಕ್ಷಣ ಕನ್ನಡ ಆಗೊಲ್ಲ, ನಿಧಾನವಾಗಿ ಆಗುತ್ತೆ, ಕಾರು, ಬಸ್ಸು, ಆಫೀಸು, ಜಿರಾಫೆ ಇವೆಲ್ಲಾ ಆದಹಾಗೆ.
ನಾಮಪದ ಹಾಗು technical term ಗಳನ್ನು ಭಾಷಾಂತರ ಮಾಡಬಾರದು ಅನ್ನೋ ನಿಲುವು ನನ್ನದು.
ಹಮ್ಮಿಂಗ್ ಬರ್ಡ್ ಅನ್ನೋದನ್ನೇನೋ 'ಗುನುಗು ಹಕ್ಕಿ' ಅಂತ ಕರೆಯಬಹುದು. ಆದರೆ ಕ್ಯಾಸೋವರಿ, ಝೀಬ್ರ, ಆರ್ಮಡಿಲ್ಲೋ, ಸ್ಕಂಕ್ (Skunk), ಪೊಸ್ಸಮ್(Possum), ಇತ್ಯಾದಿಗಳ ಹೆಸರನ್ನೆಲ್ಲಾ ಭಾಷಾಂತರಿಸುತ್ತಾ ಕೂರೋದ್ರಲ್ಲಿ ಎನದ್ರು ಅರ್ಥ ಇದ್ಯಾ?