ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ

ಉ: ಸದ್ದು ಮಾಡುವ ಪಕ್ಷಿಗಳು?!

August 21, 2007 - 5:48pm — mahesha

ಉ: ಸದ್ದು ಮಾಡುವ ಪಕ್ಷಿಗಳು?!

mahesha's picture

"ಇತ್ಯಾದಿಗಳ ಹೆಸರನ್ನೆಲ್ಲಾ ಭಾಷಾಂತರಿಸುತ್ತಾ ಕೂರೋದ್ರಲ್ಲಿ ಎನದ್ರು ಅರ್ಥ ಇದ್ಯಾ?"

ನಿಮಗೆ ಅನುವಾದಗಳು ಬೇಡ ಅನ್ನುವುದು ನಿಮ್ಮ ಸ್ವಂತ ಇಷ್ಟಕಷ್ಟ.. ಹಾಗೆ ಕನ್ನಡಯಿಸುವಿಕೆ ಬೇಕು ಅನ್ನೋದು ಅವರವರ ಸೊಂತ ಇಷ್ಟಕಷ್ಟ!!

ನಿಮಗೆ ಬೇಡ ಅಂದ್ರೆ ಬೇಡ, ಬೇಕಾದೊರಿಗೆ ಬೇಕು!!

ಯಾರಿಗೆ ಬೇಕು ಅಂತ ಸಂಗನ ಹೇಳ್ಯಾನ. ನೀವು ಬಳಸಿ ಅಂತ ಯಾರು ನಿಮಗೆ ದಂಬಲು ಬೀಳಲ್ಲ, ಗಾಬರಿ ಬೇಡ!!

ಆದ್ರೆ ಯಾರಿಗೆ ಬೇಕೋ ಅವರು ಮಾಡಿಕೊಳ್ಳೋದಕ್ಕೆ ನಿಮ್ಮಂತಹ ಅಭಿವ್ಯಕ್ತಿ ಸ್ವಾತಂತ್ರ್‍ಯವನ್ನು ಗೌರವಿಸುವ, ಅರ್ಥಾನರ್ಥಗಳನ್ನು ಬಲ್ಲವರು, ಅಡ್ಡ ಬರಲ್ಲ ಅಂತ ನಂಬಬಹುದಾ?

ನಿಮ್ಮ ಎಲ್ಲ ನಿಲುವುಗಳು ನಿಮಗೆ ಸರಿಯಿರಬಹುದು, ಆದರೆ ಅದು ಎಲ್ಲರಿಗೂ ಸರಿಯಾಗಿರಬೇಕಿಂದಿಲ್ಲ, ಹಾಗೇ ಅದು ಮುಖ್ಯವಾಗಿ ಲೆಕ್ಕಕ್ಕೆ ತೆಗೆದುಕೊಳ್ಳುವಂತಹದ್ದಾಗಬೇಕಾಗೂ ಇಲ್ಲ.

ಇನ್ನೊಂದು ವಿಷಯ ನೀವು ಮಾಡೋ ಎಲ್ಲ ಕೆಲಸಕ್ಕೂ ಅರ್ಥ ಇದ್ಯಾ ಅಂತ ನೋಡಿ, ಅದರಲ್ಲೂ ಹಲವರು ಬಂದು "ನೀವು ಮಾಡೋ ಈ ಈ ಕೆಲಸಕ್ಕೆ ಅರ್ಥ ಇದ್ಯಾ?" ಅಂತ ಕೇಳಬೋದಲ್ಲ.

ಬೇರೆಯವರು ಕೆಲಸದ ಅರ್ಥಾನರ್ಥದ ಗೊಡವೆ ಯಾಕೆ ನಿಮಗೆ? ನಿಮಗೆ ಹೇಗೂ ಬೇಡವಲ್ಲ!!

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಸದ್ದು ಮಾಡುವ ಪಕ್ಷಿಗಳು?! By: shrivalli (11 replies) August 20, 2007 - 10:03pm
  • ಉ: ಸದ್ದು ಮಾಡುವ ಪಕ್ಷಿಗಳು?! By: ಸಂಗನಗೌಡ (Aug 21 2007 - 11:53am)
    • ಉ: ಸದ್ದು ಮಾಡುವ ಪಕ್ಷಿಗಳು?! By: mahesha (Aug 21 2007 - 12:37pm)
      • ಉ: ಸದ್ದು ಮಾಡುವ ಪಕ್ಷಿಗಳು?! By: shas3n (Aug 21 2007 - 4:41pm)
        • ಉ: ಸದ್ದು ಮಾಡುವ ಪಕ್ಷಿಗಳು?! By: mahesha (Aug 21 2007 - 5:48pm)
          • ಉ: ಸದ್ದು ಮಾಡುವ ಪಕ್ಷಿಗಳು?! By: ಸಂಗನಗೌಡ (Aug 21 2007 - 5:52pm)
            • ಉ: ಸದ್ದು ಮಾಡುವ ಪಕ್ಷಿಗಳು?! By: mahesha (Aug 21 2007 - 5:56pm)
        • ಉ: ಸದ್ದು ಮಾಡುವ ಪಕ್ಷಿಗಳು?! By: ಸಂಗನಗೌಡ (Aug 21 2007 - 5:02pm)
    • ಉ: ಸದ್ದು ಮಾಡುವ ಪಕ್ಷಿಗಳು?! By: mahesha (Aug 21 2007 - 11:57am)
  • ಉ: ಸದ್ದು ಮಾಡುವ ಪಕ್ಷಿಗಳು?! By: shrivalli (Aug 21 2007 - 10:54am)
    • ಉ: ಸದ್ದು ಮಾಡುವ ಪಕ್ಷಿಗಳು?! By: hpn (Aug 21 2007 - 11:48am)
  • ಉ: ಸದ್ದು ಮಾಡುವ ಪಕ್ಷಿಗಳು?! By: hpn (Aug 20 2007 - 11:27pm)

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Vishnu
    ಉ: "ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?"
    November 21, 2008 - 5:09am
  • poornimas
    ಉ: ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೨
    November 21, 2008 - 4:43am
  • hamsanandi
    ಉ: ಉತ್ತರ ಧ್ರುವದಲ್ಲಿ ಇರುವ ಮನೆಯಲ್ಲಿ ಕರಡಿ.
    November 21, 2008 - 4:14am
  • Achala Sethu
    ಉ: ಕತೆ: ಬೇರುಗಳಂತಹ ಬಳ್ಳಿಗಳು
    November 21, 2008 - 3:57am
  • uniquesupri
    ಉ: ನವೆಂಬರ್ ೧೮
    November 21, 2008 - 1:09am
  • uniquesupri
    ಉ: ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
    November 21, 2008 - 1:05am
  • uniquesupri
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 21, 2008 - 12:43am
  • manjunath s reddy
    ಉ: ನವೆಂಬರ್ ೧೮
    November 21, 2008 - 12:09am
  • manjunath s reddy
    ಉ: ನವೆಂಬರ್ ೧೮
    November 21, 2008 - 12:06am
  • manjunath s reddy
    ಉ: ಈರುಳ್ಳಿ ಆಲುಗೆಡ್ಡೆ ಹುಳಿ ಮತ್ತು ನನ್ನ ಧರ್ಮಪತ್ನಿ
    November 20, 2008 - 11:41pm
ಇನ್ನಷ್ಟು


ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator