ಹೆಚ್ಚಿನ ಪ್ರೇಮ
- ಉ: ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ? By: ಸಂಗನಗೌಡ (May 21 2008 - 5:48pm)
- ಉ: ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ? By: kannadakanda (May 21 2008 - 3:04pm)
- ಉ: ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ? By: sushil (May 12 2008 - 1:19pm)
- ಬಹುಶ: By: muralihr (Dec 24 2005 - 10:19am)
- ಹೆಚ್ಚಿನ ಪ್ರೇಮ By: tvsrinivas41 (Dec 23 2005 - 9:08pm)
- ಅಜ್ಞಾನದ ಪರೀಕ್ಷೆಯಲ್ಲ, ನನಗಾದ ದಿಗ್ಭ್ರಮೆ By: olnswamy (Dec 23 2005 - 10:31pm)
- ಕೆಲವೊಮ್ಮೆ ಹಾಗೆ By: tvsrinivas41 (Dec 24 2005 - 9:34am)
- ಅಜ್ಞಾನದ ಪರೀಕ್ಷೆಯಲ್ಲ, ನನಗಾದ ದಿಗ್ಭ್ರಮೆ By: olnswamy (Dec 23 2005 - 10:31pm)

RSS:
ಹೆಚ್ಚಿನ ಪ್ರೇಮ
ಸಾರ್, ನೀವು ನಮ್ಮ ಅಜ್ಞಾನದ ಪರೀಕ್ಷೆ ಮಾಡುತ್ತಿರುವಿರಾ?
ನನಗೆ ತಿಳಿದ ಅಲ್ಪಮತಿಯಂತೆ ಬಸವಣ್ಣನವರು ಹಾಗೆ ಎರಡು ತರಹದ ಮಾತುಗಳನ್ನು ನಿಜಾರ್ಥದಲ್ಲಿ ಹೇಳಿರುವುದಕ್ಕೆ ಸಾಧ್ಯವಿಲ್ಲ. ಬಹುಶ: ಕೂಡಲ ಸಂಗಮದೇವನ ಮೇಲಿನ ವಿಪರೀತ ಪ್ರೇಮದಿಂದ ಹೀಗೆ ಬರೆದಿರಬಹುದೇನೋ? ನೀವೇ ಇದನ್ನು ಸರಿಯಾಗಿ ಅರ್ಥೈಸಿ ತಿಳಿಸಬೇಕು.
ನಿಮ್ಮಲ್ಲಿ ಇನ್ನೊಂದು ಕೋರಿಕೆ. ನೀನೊಲಿದರೆ ಕೊರಡು ಕೊನರುವುದಯ್ಯಾ ... ಇದರ ಬಗ್ಗೆ ಸ್ವಲ್ಪ ತಿಳಿಸಿ ಸಾರ್.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net