'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಇವತ್ತು ಬೆಳಿಗ್ಗೆ ಪತ್ರಿಕೇಲಿ ಓದಿದ್ ಮೇಲೆ ನಾನೇ ಡಿಸ್ಕಶನ್ ಫಾರಮ್ನಲ್ಲಿ ಹಾಕೋಣ ಅಂತಿದ್ದೆ, ಹಾಕಲಿಲ್ಲ. ಒಳ್ಳೇದಾಯ್ತು. ನೀವು ಅವರ ಬಗ್ಗೆ ಒಳ್ಳೆಯ ಮಾಹಿತಿ ನೀಡಿರುವಿರಿ.
ನಿಮ್ಮ ಅನುಮತಿ ಪಡೆಯದೆ ರಾ.ಪ. ರವರ ಬಗ್ಗೆ ನೀವು ಇಲ್ಲಿ ನೀಡಿರುವ ಮಾಹಿತಿಯನ್ನು ವಿಕಿಪೀಡಿಯಕ್ಕೆ ಸೇರಿಸಿರುವೆ. ನಿಮ್ಮ ಆಕ್ಷೇಪಣೆಯಿಲ್ಲವೆಂದು ತಿಳಿದಿರುತ್ತೇನೆ.
ಇವರಿರುವ ಮಲ್ಲಾಡಿಹಳ್ಳಿ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಹೋಗುವಾಗ ಸಿಗುವ ಮಲ್ಲಾಡಿ ಹಳ್ಳಿ ಅಲ್ವೆ? -- Check my Blog Kannada wikipedia
"ಹೊಸ ಚಿಗುರು, ಹಳೆ ಬೇರು"
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ | ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ || ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ | ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||
— ಡಿ. ವಿ. ಜಿ.
ಒಳ್ಳೆಯ ಮಾಹಿತಿ
ಇವತ್ತು ಬೆಳಿಗ್ಗೆ ಪತ್ರಿಕೇಲಿ ಓದಿದ್ ಮೇಲೆ ನಾನೇ ಡಿಸ್ಕಶನ್ ಫಾರಮ್ನಲ್ಲಿ ಹಾಕೋಣ ಅಂತಿದ್ದೆ, ಹಾಕಲಿಲ್ಲ. ಒಳ್ಳೇದಾಯ್ತು. ನೀವು ಅವರ ಬಗ್ಗೆ ಒಳ್ಳೆಯ ಮಾಹಿತಿ ನೀಡಿರುವಿರಿ.
ನಿಮ್ಮ ಅನುಮತಿ ಪಡೆಯದೆ ರಾ.ಪ. ರವರ ಬಗ್ಗೆ ನೀವು ಇಲ್ಲಿ ನೀಡಿರುವ ಮಾಹಿತಿಯನ್ನು ವಿಕಿಪೀಡಿಯಕ್ಕೆ ಸೇರಿಸಿರುವೆ. ನಿಮ್ಮ ಆಕ್ಷೇಪಣೆಯಿಲ್ಲವೆಂದು ತಿಳಿದಿರುತ್ತೇನೆ.
ಇವರಿರುವ ಮಲ್ಲಾಡಿಹಳ್ಳಿ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಹೋಗುವಾಗ ಸಿಗುವ ಮಲ್ಲಾಡಿ ಹಳ್ಳಿ ಅಲ್ವೆ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"