ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!!

August 22, 2007 - 9:28am — mahesha

ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!!

mahesha's picture

"ಅದಕ್ಕೇ ಸೇಡಿಯಾಪು ಕೃಷ್ಣಭಟ್ಟರು ಕನ್ನಡಕ್ಕೆ ಪಂಚಮಿ ವಿಭಕ್ತಿಯ ತರಹ ತೃತೀಯೆಯೂ (ಕರ್ತೃ/ಕರಣ) ಹೊರಗಿನ ಪ್ರಭಾವ ಎಂದು ಹೇಳುತ್ತಾರೆ. ಸಪ್ತಮಿಯೇ ಈ ತೃತೀಯೆಗೂ ಮೂಲ ಅನ್ನುವುದು ಅವರ ಅಂಬೋಣ.
"

ಹಂಸಾನಂದಿ ಹಾ!! ಹೊಳೆಯಿತು..

ಇದನ್ನು ಶಂಕರ ಭಟ್ಟರು ಚನ್ನಾಗಿ ಹೇಳಿದ್ದಾರೆ.

ಕನ್ನಡ ಇಂದ ಕರಣ ಅಲ್ಲ. ಕನ್ನಡದಲ್ಲಿ ಮನೆಯಿಂದ ಮನೆಗೆ, ನಲೆದಿಂದ ಗಾಳಿಗೆ, ಹೀಗೆ ಒಂದು ಜಾಗದಿಂದ ಮೊತ್ತೊಂದಕ್ಕೆ ಹೋಗುವುದನ್ನು ಹೇಳುವುದು..

ಹೊಳೆಯನ್ನು ಈಜಿದನು = ಹೊಳೆಯ ಈ ದಡದಿಂದ ಆ ದಡಕ್ಕೆ ಈಜಿದನು
ಹೊಳೆಯಿಂದ ಈಜಿದನು = ಹೊಳೆಯಿಂದ ದಡಕ್ಕೆ ಈಜಿದನು
ಹೊಳೆಗೆ ಈಜಿದನು = ದಡದಿಂದ ಹೊಳೆಗೆ ಈಜಿದನು
ಹೊಳೆಯಾಚೆ ಈಜಿದನು = ಹೊಳೆಯ ದೂರದ ದಡಕ್ಕೆ ಈಜಿದನು.
ಹೊಳೆಯಲ್ಲಿ ಈಜಿದನು = ಹೊಳೆಯೊಳಗೆ ಈಜಿದನು

ಇಲ್ಲಿ ನೋಡಿ ಕನ್ನಡ ವಿಬಕುತಿಗಳನ್ನು ಸರಿಯಾಗಿ ತಿಳಿಯಬಹುದು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: ವೈಭವ (10 replies) August 18, 2007 - 9:03pm
  • ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: mahesha (Aug 19 2007 - 8:33pm)
    • ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: ವೈಭವ (Aug 19 2007 - 9:31pm)
      • ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: ಸಂಗನಗೌಡ (Aug 20 2007 - 1:42pm)
        • ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: mahesha (Aug 20 2007 - 2:15pm)
          • ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: Khavi (Aug 20 2007 - 2:58pm)
            • ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: mahesha (Aug 20 2007 - 3:03pm)
              • ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: hamsanandi (Aug 22 2007 - 4:26am)
                • ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: mahesha (Aug 22 2007 - 9:28am)
                • ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: mahesha (Aug 22 2007 - 9:24am)
      • ಉ: ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!! By: mahesha (Aug 20 2007 - 12:10pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 11:11am
  • mahesha
    ಉ: ಹುಡುಗಿಯಿಂದ ಆಯ್ತು
    September 5, 2008 - 11:08am
  • ASHOKKUMAR
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 11:07am
  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 11:03am
  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 11:01am
  • mahesha
    ಉ: ಹುಡುಗಿಯಿಂದ ಆಯ್ತು
    September 5, 2008 - 10:59am
  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 10:58am
  • mahesha
    ಉ: ಹುಡುಗಿಯಿಂದ ಆಯ್ತು
    September 5, 2008 - 10:57am
  • mahesha
    ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
    September 5, 2008 - 10:56am
  • mahesha
    ಉ: "ಶಂಖದಿಂದ ಬಂದರೆ ತೀರ್ಥ..."
    September 5, 2008 - 10:53am
ಇನ್ನಷ್ಟು


ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಡೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

— -ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator