ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ:

August 22, 2007 - 1:12pm — hpn

ಉ:

hpn's picture

ಇದು ಅಡಿಕೆಯ ಹೂವು. ಇದಕ್ಕೆ ನಮ್ಕಡೆ(ಮ೦ಗಳೂರು ಕಡೆ) "ಪಿ೦ಗಾರ", "ಬಿ೦ಗಾರ" ಎ೦ಬ ಹೆಸರಿನಿ೦ದ ಕರೆಯುತ್ತಾರೆ. ಇದರ ಹೊರಕವಚ ತೆಗೆದು, ಒಳಗಿರುವ ಹೂವನ್ನು ದೇವರಿಗೆ ಮುಡಿಯುತ್ತಾರೆ. "ನಾಗ"ದೇವರಿಗೆ ಇದು ತು೦ಬಾ ಇಷ್ಟವಾದ ಹೂವು ಎ೦ದು ಹೇಳುತ್ತಾರೆ.

ನಾಗನಿಗೆ ಎನ್ನುವಂತಿಲ್ಲ, ಕರಾವಳಿಯ ಹೆಚ್ಚಿನ ಆಚರಣೆ(ಭೂತಾರಾಧನೆ)ಗಳಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ.

ಇವೆಲ್ಲ ವಿಷಯಗಳು ಗೊತ್ತಿರಲಿಲ್ಲ. ಮೊನ್ನೆ ಈ ಪುಟ ನೋಡಿದಾಗ ನನ್ನಂತೆಯೇ ಹಲವರಿಗೆ ಇದೇನೆಂದು ತಿಳಿಯದೇ ಉತ್ತರ ಸಿಗದೇ ಹೋಗಬಹುದು ಎಂದುಕೊಂಡಿದ್ದೆ. ಮಾಹಿತಿ ನೀಡಿದ ಬೊಳಂಬುರವರಿಗೆ ಹಾಗೂ ಅನಂತಪ್ರಭುರವರಿಗೆ ವಂದನೆಗಳು. (ಮರೆಯುವ ಮುನ್ನ ಇದನ್ನು ಕೂಡಲೆ ವಿಕಿಪೀಡಿಯಕ್ಕೆ ಹಾಕಬೇಕು).

"ಭೂತಾರಾಧನೆ"ಯ ಬಗ್ಗೆ ಈ ಹಿಂದೆ ತರಂಗ ಹಾಗೂ ಹಿಂದೊಮ್ಮೆ ಬರುತ್ತಿದ್ದ "ಇದು ನಮ್ಮ ಭಾರತ" ಎಂಬ ಮಾಸಿಕದಲ್ಲಿ ಓದಿದ್ದೆ. ಹೆಚ್ಚಿನದು ತಿಳಿಯುವ ಆಸಕ್ತಿಯಿದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಇದು ಏನೆ೦ದು ತಿಳಿಸಿ.... By: mananthprabhu (13 replies) August 20, 2007 - 1:56pm
  • ಉ: ಇದು ಏನೆ೦ದು ತಿಳಿಸಿ.... By: kpbolumbu (Aug 21 2007 - 6:33pm)
    • ಉ: ಇದು ಏನೆ೦ದು ತಿಳಿಸಿ.... By: mananthprabhu (Aug 21 2007 - 7:04pm)
      • ಉ: ಇದು ಏನೆ೦ದು ತಿಳಿಸಿ.... By: kpbolumbu (Aug 22 2007 - 10:42am)
        • ಉ: ಇದು ಏನೆ೦ದು ತಿಳಿಸಿ.... By: kpbolumbu (Aug 22 2007 - 11:08am)
          • ಉ: By: hpn (Aug 22 2007 - 1:12pm)
          • ಉ: ಇದು ಏನೆ೦ದು ತಿಳಿಸಿ.... By: mananthprabhu (Aug 22 2007 - 11:24am)
            • ಉ: ಇದು ಏನೆ೦ದು ತಿಳಿಸಿ.... By: kpbolumbu (Aug 22 2007 - 11:47am)
  • ಉ: ಇದು ಏನೆ೦ದು ತಿಳಿಸಿ.... By: kpbolumbu (Aug 21 2007 - 6:32pm)
  • ಉ: ಇದು ಏನೆ೦ದು ತಿಳಿಸಿ.... By: Sunil Jayaprakash (Aug 21 2007 - 4:56pm)
    • ಉ: ಇದು ಏನೆ೦ದು ತಿಳಿಸಿ.... By: veena (Aug 21 2007 - 5:01pm)
      • ಉ: ಇದು ಏನೆ೦ದು ತಿಳಿಸಿ.... By: muralihr (Aug 21 2007 - 8:00pm)
        • ಉ: ಇದು ಏನೆ೦ದು ತಿಳಿಸಿ.... By: Sunil Jayaprakash (Aug 22 2007 - 10:34am)
  • ಉ: ಇದು ಏನೆ೦ದು ತಿಳಿಸಿ.... By: kpbolumbu (Aug 21 2007 - 4:07pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು


ಮಾನವರು ಯುಧ್ಧಕ್ಕೆ ಅಂತ್ಯವನ್ನು ತರಬೇಕು, ಇಲ್ಲದಿದ್ದರೆ ಯುಧ್ಧ ಎಲ್ಲರಿಗೂ ಅಂತ್ಯವನ್ನು ತರುತ್ತದೆ.

— ಜಾನ್ ಕೆನಡಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator