ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: "ಸಿ.ಡಿ."ಗೆ ಈಗ ೨೫ ವರುಷ

August 22, 2007 - 4:22pm — shrivalli

ಉ: "ಸಿ.ಡಿ."ಗೆ ಈಗ ೨೫ ವರುಷ

shrivalli's picture

ನಿಜ. ಬೆಳವಣಿಗೆ- ವೇಗ.. ಇತ್ಯಾದಿ ಪದಗಳು generalised ಶಬ್ದಗಳು. ನಮ್ಮಲ್ಲಿನ infrastructure ಬೆಳವಣಿಗೆಯನ್ನು ಗಮನದಲ್ಲಿಟ್ಟು ಯೋಚಿಸಿದಾಗ, development rate ತೀರ ಕಡಿಮೆ. ಬೆಳೆದಿರುವ metropolitan city ಗಳು ಅಡ್ಡಾದಿಡ್ಡಿಯಾಗಿ ರಿಪೇರಿ ಮಾಡಲಾರದಷ್ಟು ಬೆಳೆದಿದ್ದರೆ, ಹಳ್ಳಿಗಳಲ್ಲಿ infrastructure ಇತ್ಯಾದಿಗಳ ಅವಶ್ಯಕತೆ ಮತ್ತು ಅದರ ಅರಿವು ಜನಕ್ಕಿಲ್ಲ. ನಮ್ಮ government ಗೆ ಯಾವುದರ ಅವಶ್ಯಕತೆಯೂ ಕಾಣಿಸುವುದಿಲ್ಲ ಎನ್ನುವುದು ಪ್ರತ್ಯೇಕ ವಿಷಯ ಬಿಡಿ. ಆದರೆ, ಹರಿಯಾಣದಲ್ಲಿ ಸಬೀರ ಭಾಟಿಯಾ ಮತ್ತು ನ್ಯಾನೋ ಸಿಟಿhttp://ibef.org/artdisplay.aspx?cat_id=60&art_id=13909&in=19 ಯ ಬಗ್ಗೆ ಕೇಳಿದಾಗ ಸಂತೋಷವಾಯಿತು.

' ರಾಷ್ಟ್ರಗಳು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಬಾಗಿಲು ತೆರೆದಾಗ ನಾವು ಸುತ್ತ ಕಾಣುತ್ತಿರುವ "ಬೆಳವಣಿಗೆ" ಅದರ ಜೊತೆಗಾದ ಆಗಲೇಬೇಕಾದ ಬದಲಾವಣೆ ಮಾತ್ರ ' ಎಂಬ ನಿಮ್ಮ ನಿಲುವು ಒಮ್ಮೆ ನಿಜವೆನ್ನುಸುತ್ತದರೂ, ನಮ್ಮ ಜನರಲ್ಲಿ awareness ಬರದ ಹೊರತು ಯಾವುದೇ ಪ್ರಯೋಜನವಿಲ್ಲ ಎಂದು ನನ್ನ ಅಭಿಮತ. -ಶ್ರೀವಲ್ಲಿ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
"ಸಿ.ಡಿ."ಗೆ ಈಗ ೨೫ ವರುಷ By: hpn (12 replies) August 18, 2007 - 2:32am
  • ಉ: "ಸಿ.ಡಿ."ಗೆ ಈಗ ೨೫ ವರುಷ By: ರಘುನಂದನ (Aug 24 2007 - 9:30pm)
    • ಉ: "ಸಿ.ಡಿ."ಗೆ ಈಗ ೨೫ ವರುಷ By: hpn (Aug 25 2007 - 12:41am)
      • ಉ: "ಸಿ.ಡಿ."ಗೆ ಈಗ ೨೫ ವರುಷ By: hpn (Aug 25 2007 - 12:43am)
        • ಉ: "ಸಿ.ಡಿ."ಗೆ ಈಗ ೨೫ ವರುಷ By: betala (Aug 25 2007 - 12:51am)
  • ಉ: "ಸಿ.ಡಿ."ಗೆ ಈಗ ೨೫ ವರುಷ By: betala (Aug 21 2007 - 7:12pm)
  • ಉ: "ಸಿ.ಡಿ."ಗೆ ಈಗ ೨೫ ವರುಷ By: shrivalli (Aug 21 2007 - 3:00pm)
    • ಉ: "ಸಿ.ಡಿ."ಗೆ ಈಗ ೨೫ ವರುಷ By: hpn (Aug 22 2007 - 1:44pm)
      • ಉ: "ಸಿ.ಡಿ."ಗೆ ಈಗ ೨೫ ವರುಷ By: shrivalli (Aug 22 2007 - 4:22pm)
        • ಉ: "ಸಿ.ಡಿ."ಗೆ ಈಗ ೨೫ ವರುಷ By: betala (Aug 22 2007 - 6:52pm)
    • ಉ: "ಸಿ.ಡಿ."ಗೆ ಈಗ ೨೫ ವರುಷ By: mananthprabhu (Aug 21 2007 - 7:24pm)
      • ಉ: "ಸಿ.ಡಿ."ಗೆ ಈಗ ೨೫ ವರುಷ By: betala (Aug 21 2007 - 7:32pm)
        • ಉ: "ಸಿ.ಡಿ."ಗೆ ಈಗ ೨೫ ವರುಷ By: hpn (Aug 22 2007 - 1:34pm)

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು


ಪ್ರಶ್ನೆಮಾಡುವುದನ್ನು ನಿಲ್ಲಿಸದಿರುವುದು ಅತ್ಯಂತ ಮುಖ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator