ಉ: ನಿರ್ಜೀವ ದೇವರು ..!?ರಾಮ,ರಾಮಾ...
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: Sunil Jayaprakash (Aug 22 2007 - 6:47pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: mahesha (Aug 22 2007 - 7:36pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: muralihr (Aug 22 2007 - 10:37pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: mahesha (Aug 22 2007 - 11:10pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: savithru (Aug 24 2007 - 4:01pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: mahesha (Aug 24 2007 - 4:18pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: muralihr (Aug 24 2007 - 12:59pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: mahesha (Aug 24 2007 - 2:39pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: muralihr (Aug 24 2007 - 3:41pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: mahesha (Aug 24 2007 - 4:14pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: muralihr (Aug 24 2007 - 3:41pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: Sunil Jayaprakash (Aug 24 2007 - 1:54pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: muralihr (Aug 24 2007 - 2:19pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: mahesha (Aug 24 2007 - 2:39pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: savithru (Aug 24 2007 - 4:01pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: mahesha (Aug 22 2007 - 11:10pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: muralihr (Aug 22 2007 - 10:37pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: savithru (Aug 22 2007 - 6:54pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: muralihr (Aug 22 2007 - 7:53pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: mahesha (Aug 22 2007 - 8:54pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: muralihr (Aug 22 2007 - 9:52pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: ಸಂಗನಗೌಡ (Aug 22 2007 - 10:00pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: muralihr (Aug 22 2007 - 9:52pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: savithru (Aug 22 2007 - 8:32pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: Khavi (Aug 22 2007 - 9:07pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: mahesha (Aug 22 2007 - 8:48pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: mahesha (Aug 22 2007 - 8:54pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: muralihr (Aug 22 2007 - 7:53pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: mahesha (Aug 22 2007 - 7:36pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: ವೈಭವ (Aug 22 2007 - 4:04pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: savithru (Aug 22 2007 - 6:42pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: mahesha (Aug 22 2007 - 7:28pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: savithru (Aug 22 2007 - 8:17pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: mahesha (Aug 22 2007 - 8:31pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: savithru (Aug 22 2007 - 8:17pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: mahesha (Aug 22 2007 - 7:28pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: roshan_netla (Aug 22 2007 - 5:59pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: savithru (Aug 22 2007 - 6:42pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: savithru (Aug 22 2007 - 3:11pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: prapancha (Aug 22 2007 - 3:51pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: savithru (Aug 22 2007 - 5:29pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: ವೈಭವ (Aug 22 2007 - 4:07pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: savithru (Aug 22 2007 - 6:03pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: prapancha (Aug 22 2007 - 4:23pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: ವೈಭವ (Aug 22 2007 - 4:31pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: mahesha (Aug 22 2007 - 6:08pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: kishorpatwardhan (Aug 22 2007 - 6:33pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: mahesha (Aug 22 2007 - 6:08pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: ವೈಭವ (Aug 22 2007 - 4:31pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: prapancha (Aug 22 2007 - 3:51pm)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: chitra (Jun 28 2007 - 2:17am)
- ಉ: ನಿರ್ಜೀವ ದೇವರು ..!?ರಾಮ,ರಾಮಾ... By: mahesha (Jun 27 2007 - 11:47am)

RSS:
ಉ: ನಿರ್ಜೀವ ದೇವರು ..!?ರಾಮ,ರಾಮಾ...
ವಯ್ಬವ!!
ಜಗದಲ್ಲಿ ಹೆಚ್ಚು ಮಂದಿ ದೇವರನ್ನು ನಂಬೋದು ಇಲ್ಲ, ನಂಬದೇ ಇರೋದು ಇಲ್ಲ. ಏಕೆಂದರೆ ದೇವರು ಅನ್ನೋದು ನಮ್ಮ ಬದುಕನಲ್ಲಿ ಹೆಚ್ಚು ಒತ್ತು ಇರುವ ಸಂಗತಿಯೆಂದು ಹಲವು ಅಂದುಕೊಂಡಿದ್ದಾರೆ ಅನ್ನೋದಕ್ಕೆ ಆಗಲ್ಲ.
ನಾವು ಬರೀ ನಮ್ಮ ದೇಸವನ್ನು ನೋಡಿಕೊಂಡು ಹೀಗೆ ಹೇಳ್ಕೋಬೋದು. ಆದ್ರೆ ಜಗದ ಮುಂದುವರಿದ ದೇಸಗಳಲ್ಲಿ ದೇವರ ಗೊಡವೆಗೆ ಹೋಗದವರೇ ಹೆಚ್ಚಿದ್ದಾರಂತೆ!
ನಮ್ಮ ದೇಸದಲ್ಲೋ "ಜನ ಮರುಳೋ ಜಾತ್ರೆ ಮರುಳೋ" ಅನ್ನೋ ಗಾದೆಗೆ ತಕ್ಕಂತೆ ಇದ್ದೀವಿ. ನಮಗೆ ದೇವರ ಮೇಲಿನ ನಂಬಿಕೆಗೆ ಹೆದರಿಕೆ, ಕುರಿಯಂತೆ ಕುರುಡು ಹಿಂಬಾಲನೆ, ಇವೇ ದೊಡ್ಡ ಓಸುಗರಗಳು, ಏಕೆಂದರೆ ದಿಟವಾದ ದೇವರು, ಆಧ್ಯಾತ್ಮ ಈ ಸಂಗತಿಗಳ ಬಗ್ಗೆ ತಲೆಗೆಡಿಸಿಕೊಳ್ಳುವ ಮಂದಿ ನಮ್ಮ ನಡುವೆ ಬಲು ಕಡಮೆ. ಏನೋ ಎಲ್ರೂ ಮಾಡ್ತಾರೆ ಅಂತ ನಾನೂ ಮಾಡ್ತೀನಿ ಅನ್ನೋರೇ ಹೆಚ್ಚು!! ಇದರಲ್ಲಿ ಹೆಂಗಸರು ಯಾವಾಗಲೂ ಮುಂದು, ಅದಕ್ಕೆ ಸಾಮಾನ್ಯ ದೇವರಿಗೆ ಕೈಮುಗಿತವನ್ನು ಅಮ್ಮ ಹೇಳಿಕೊಟ್ರೇ, ಪಂಚಾಂಗ, ವ್ಯಾಕರಣವನ್ನು ಅಪ್ಪ ಹೇಳಿಕೊಡ್ತಾನೆ. ನಾವೆಲ್ಲ ಹೆಚ್ಚು ಅಮ್ಮನ ಮಕ್ಕಳು!!