ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: gc (Aug 22 2007 - 9:17pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: ಸಂಗನಗೌಡ (Aug 22 2007 - 10:09pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: prapancha (Aug 23 2007 - 1:06pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: hamsanandi (Aug 22 2007 - 10:02pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: gc (Aug 23 2007 - 10:37am)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: muralihr (Aug 23 2007 - 1:40pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: gc (Aug 23 2007 - 1:58pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 23 2007 - 2:04pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: gc (Aug 23 2007 - 2:35pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 23 2007 - 2:49pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: Khavi (Aug 23 2007 - 3:25pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 23 2007 - 3:30pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: Khavi (Aug 23 2007 - 3:25pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 23 2007 - 2:49pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: gc (Aug 23 2007 - 2:35pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 23 2007 - 2:04pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: gc (Aug 23 2007 - 1:58pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: Khavi (Aug 23 2007 - 12:34pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: muralihr (Aug 23 2007 - 1:40pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: ಸಂಗನಗೌಡ (Aug 22 2007 - 10:22pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 22 2007 - 10:48pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mananthprabhu (Aug 23 2007 - 12:16pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 23 2007 - 12:26pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mananthprabhu (Aug 23 2007 - 1:33pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: prapancha (Aug 23 2007 - 2:25pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 23 2007 - 2:03pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mananthprabhu (Aug 23 2007 - 1:33pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 23 2007 - 12:26pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: ಸಂಗನಗೌಡ (Aug 22 2007 - 11:37pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 23 2007 - 12:24am)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: Khavi (Aug 23 2007 - 12:49pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 23 2007 - 1:05pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: ಸಂಗನಗೌಡ (Aug 24 2007 - 1:12am)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 24 2007 - 9:01am)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: gc (Aug 24 2007 - 10:56am)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 24 2007 - 11:38am)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: gc (Aug 24 2007 - 9:57pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 25 2007 - 9:51am)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 24 2007 - 11:57am)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: Khavi (Aug 24 2007 - 1:20pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: ಸಂಗನಗೌಡ (Aug 24 2007 - 3:13pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 24 2007 - 3:37pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: ಸಂಗನಗೌಡ (Aug 24 2007 - 3:45pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 24 2007 - 4:27pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: ಸಂಗನಗೌಡ (Aug 24 2007 - 4:00pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: ಸಂಗನಗೌಡ (Aug 24 2007 - 3:45pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 24 2007 - 3:37pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 24 2007 - 2:43pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: ಸಂಗನಗೌಡ (Aug 24 2007 - 3:13pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: Khavi (Aug 24 2007 - 1:20pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: gc (Aug 24 2007 - 9:57pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: ವೈಭವ (Aug 24 2007 - 11:12am)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 24 2007 - 11:38am)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: gc (Aug 24 2007 - 10:56am)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 24 2007 - 9:01am)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: ಸಂಗನಗೌಡ (Aug 24 2007 - 1:12am)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 23 2007 - 1:05pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: Khavi (Aug 23 2007 - 12:49pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 23 2007 - 12:24am)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mananthprabhu (Aug 23 2007 - 12:16pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: mahesha (Aug 22 2007 - 10:48pm)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: gc (Aug 23 2007 - 10:37am)
- ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! By: ಸಂಗನಗೌಡ (Aug 22 2007 - 10:09pm)

RSS:
ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!
ದಕ್ಷಿಣ ಮಹಾರಾಷ್ಟ್ರದಲ್ಲಿ ಕನ್ನಡ ಶಾಸನಗಳು ಮತ್ತು ಊರಿನ ಹೆಸರುಗಳು ಹೇರಳವಾಗಿ ಸಿಗುತ್ತವೆ. ಎಲ್ಲೂರಿನಂತೆ ಶಿರೂರು ಇದೆ. ಕೊಲ್ಲಾಪುರ, ಜತ್ತ, ಅಕ್ಕಲಕೋಟೆ ಮತ್ತು ಸೊಲ್ಲಾಪುರ ನಮ್ಮ ಕೈತಪ್ಪಿದವು. ಪಾಟೀಲ ಪುಟ್ಟಪ್ಪನವರು ಹೇಳುವಂತೆ ಬ್ರಿಟಿಷರ ಕಾಲದಲ್ಲಿ ಪಶ್ಚಿಮದಲ್ಲಿರುವ ಸಿಂಧೂದುರ್ಗದಲ್ಲಿ ಕನ್ನಡ ಮಾತಾಡುವವರಿದ್ದರು. ನಾವು ಇತಿಹಾಸದಿಂದ ಸರಿಯಾದ ಪಾಠಗಳನ್ನೇ ಕಲಿತಿಲ್ಲ.
ನೀವು ಹೇಳುವ ಹಾಗೆ ನಮ್ಮ ಶಾಲೆಗಳಲ್ಲಿ ಕಲಿಕಾ ಗುಣಮಟ್ಟ ಹೆಚ್ಚಬೇಕು. ಆದರೆ ಸಿ.ಬಿ.ಎಸ್.ಸಿ/ಐ.ಸಿ.ಎಸ್.ಸಿ ಗಳನ್ನು ಅಳತೆಗೋಲಾಗಿ ನೋಡುವುದು ಬೇಡ. ನನ್ನ ಸಂಬಂಧಿಕರಲ್ಲಿ ಕೆಲವರು ಈ ಶಾಲೆಗಳಿಗೆ ಹೋಗ್ತಾರೆ. ನನ್ನ ಅಭಿಪ್ರಾಯದಲ್ಲಿ ಈ ಶಾಲೆಗಳಲ್ಲಿ ಸಿಗೋದು quantitative knowledge ಮಾತ್ರ. ಇದರ ಬದಲು quality ಯತ್ತ ನಮ್ಮ ಗಮನವಿರಲಿ. ನಮ್ಮ ಸ್ಟೇಟ್ ಸಿಲೇಬಸ್ ಈಗಾಗಲೆ ರಿವೈಸ್ ಆಗಿದೆ!! ಅಂಕಗಳ ಮಹತ್ವ ಹೋಗಿ ಗ್ರೇಡ್ ವ್ಯವಸ್ಥೆ ಬಂದಿದೆ (SSLC ಹೊರತಾಗಿ). ಸೃಜನಶೀಲತೆ, ಪಠ್ಯೇತರ ಚಟುವಟಿಕೆ, project work, ಮುಂತಾದವುಗಳಿಗೆ ಮಹತ್ವ ನೀಡಲಾಗುತ್ತಿದೆ. ಇವುಗಳ ಅನುಷ್ಠಾನ ಸರಿಯಾಗಬೇಕು. ಇದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. Our goal should be to eliminate the rote learning system and build a new system that encourages creativity, critical and independent thinking skills.
ಸಿ.ಬಿ.ಎಸ್.ಸಿ/ಐ.ಸಿ.ಎಸ್.ಸಿ ಶಾಲೆಗಳಲ್ಲಿ ನಮ್ಮ ರಾಜ್ಯದ ಇತಿಹಾಸ, ನುಡಿ, ಸಂಸ್ಕೃತಿ, ಸಾಹಿತ್ಯ, ಸಾಮಾಜಿಕ ಇತಿಹಾಸ, ಭೂಗೋಳವನ್ನು ಸರಿಯಾಗಿ ಕಲಿಸುವುದಿಲ್ಲ. ವಿಜ್ಞಾನ ಮತ್ತು ಗಣಿತಕ್ಕಿರುವ ಮಹತ್ವ humanitiesಗೂ ಇರಬೇಕು.