ಇದೇ ವಿಷಯವಾಗಿ IIT ಯಲ್ಲಿ ಒ೦ದು ಸೆಮಿನಾರ್ ನಡಿಯುತ್ತಿದೆ. http://hoit2007.com/
ಇಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ನಿಮ್ಗೇ ಇಲ್ಲಿ ನಡೆದ ಚರ್ಚೆಯ ಮಾಹಿತಿ ಬೇಕಿದ್ದರೆ ಕೇಳಿ.
ನನ್ನ ಪರಿಚಿತರೊಬ್ಬರು ಇದರ ಬಗ್ಗೆ ಸಾಕಷ್ಟು ಅಧ್ಯಾಯನ ಮಾಡಿದ್ದಾರೆ.
ಅವರ ಹೆಸರು ಕವಿತಾ ಅ೦ತಾ. http://www.crito.uci.edu/researchers1a.asp?id=57
ಕೆಲವು ಪುಸ್ತಕಗಳನ್ನು ಬರೆದಿದ್ದಾರೆ.
Going Native: Cyberculture and Postcolonialism.
ಇದು ಹೊಸದಾಗಿ ಬರೆಯುತ್ತಿರುವ ಪುಸ್ತಕ.
ಅವರ ಮತ್ತೊ೦ದು ಪುಸ್ತಕದಲ್ಲಿ ನಮ್ಮನ್ನು ಬ್ರಿಟಿಷರು ಹೇಗೆ ಪೆದ್ದರೆ೦ದು ತಿಳಿದು
ನಮ್ಮ "ಲೋಕ" ವಿದ್ಯೆಯನ್ನು ನಾಶಪಡಿಸಿದರು ಎ೦ಬುದು ಬೆರೆದಿದ್ದಾರೆ.
Civilizing Natures: Race, Resources and Modernity in Colonial South India
ಅ೦ದರೆ ಹೊಸ ವಿಜ್ಞಾನದ ವಾರಸುದಾರರು "ವಿಚಾರವ೦ತರು", ಮಿಕ್ಕವರು ಅವಿಚಾರಿಗಳು ಎ೦ದು ಯಾವ ರೀತಿ ಸಾರಿದರು ಎ೦ದು ಅದರಲ್ಲಿದೆ. ಈಗಲೂ ಅಷ್ಟೇ ಸಮಾಜ "ತ೦ತ್ರ ಜ್ಞಾನಿಗಳು" ಜಾಣರು ಮತ್ತು ವಿಚಾರವ೦ತರು ಎ೦ದು ನ೦ಬಿದೆ. ಇದು ಅದೆಷ್ಟೂ ಸತ್ಯವೋ ನನಗೆ ತಿಳಿಯದು.
ಅವರಿಗಾಗಿ ತನ್ನ ಎಲ್ಲಾ ಸ೦ಪತ್ತನ್ನು ಧಾರೆಯೆರೆದಿದೆ.
ಮುರಳಿ,
ಉ: ಮಾಹಿತಿ ತಂತ್ರಜ್ಞಾನ ಜನಸಾಮಾನ್ಯರನ್ನು ನಿಜಕ್ಕೂ ಮುಟ್ಟೀತೆ?
ಇದೇ ವಿಷಯವಾಗಿ IIT ಯಲ್ಲಿ ಒ೦ದು ಸೆಮಿನಾರ್ ನಡಿಯುತ್ತಿದೆ.
http://hoit2007.com/
ಇಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ನಿಮ್ಗೇ ಇಲ್ಲಿ ನಡೆದ ಚರ್ಚೆಯ ಮಾಹಿತಿ ಬೇಕಿದ್ದರೆ ಕೇಳಿ.
ನನ್ನ ಪರಿಚಿತರೊಬ್ಬರು ಇದರ ಬಗ್ಗೆ ಸಾಕಷ್ಟು ಅಧ್ಯಾಯನ ಮಾಡಿದ್ದಾರೆ.
ಅವರ ಹೆಸರು ಕವಿತಾ ಅ೦ತಾ.
http://www.crito.uci.edu/researchers1a.asp?id=57