ಉ: ಒಬಿರಾಯ ಯಾರು ?
- ಉ: ಒಬಿರಾಯ ಯಾರು ? By: hpn (Aug 23 2007 - 11:42pm)
- ಉ: ಒಬಿರಾಯ ಯಾರು ? By: betala (Aug 24 2007 - 12:15am)
- ಉ: ಒಬಿರಾಯ ಯಾರು ? By: hpn (Aug 24 2007 - 12:54am)
- ಉ: ಒಬಿರಾಯ ಯಾರು ? By: kpbolumbu (Aug 24 2007 - 11:31am)
- ಉ: ಒಬಿರಾಯ ಯಾರು ? By: Ennares (Oct 4 2007 - 6:34pm)
- ಉ: ಒಬಿರಾಯ ಯಾರು ? By: kpbolumbu (Oct 4 2007 - 8:33pm)
- ಉ: ಒಬಿರಾಯ ಯಾರು ? By: Ennares (Oct 4 2007 - 6:34pm)
- ಉ: ಒಬಿರಾಯ ಯಾರು ? By: kpbolumbu (Aug 24 2007 - 11:31am)
- ಉ: ಒಬಿರಾಯ ಯಾರು ? By: hpn (Aug 24 2007 - 12:54am)
- ಉ: ಒಬಿರಾಯ ಯಾರು ? By: betala (Aug 24 2007 - 12:15am)

RSS:
ಉ: ಒಬಿರಾಯ ಯಾರು ?
ಏನ್ರಿ ಇದು? ಬರೆದದ್ದನ್ನೂ ಸರೆಯಾಗಿ ಬರೆದಿಲ್ಲ. ಬರೆದಿರುವಷ್ಟನ್ನ ನೋಡಿದರೆ ನೀವು ನನಗಿಂತ ಸೋಮಾರಿಗಳು ಎಂದು ಗೊತ್ತಾಗುವಂತಿದೆ.
ಮೊದಲಾಗಿ ಅದು "ಓಬಿರಾಯ". ಪ್ರಶ್ನೆ ಕೇಳಿ - ಆದರೆ ಒಂದೇ ಲೈನು ಗೀಚಿ ಬರೆದರೆ ಸಂಪದ ಗಲೀಜಾಗಿದೆ ಎಂದು ಉಳಿದವರು ಓದೋದೇ ಇಲ್ಲ. ನಾವೇ ನಾಲ್ಕೈದು ಜನ ಬರೆದುಕೊಂಡಿರಬೇಕಷ್ಟೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa