ಉ: "ಸಿ.ಡಿ."ಗೆ ಈಗ ೨೫ ವರುಷ
- ಉ: "ಸಿ.ಡಿ."ಗೆ ಈಗ ೨೫ ವರುಷ By: ರಘುನಂದನ (Aug 24 2007 - 9:30pm)
- ಉ: "ಸಿ.ಡಿ."ಗೆ ಈಗ ೨೫ ವರುಷ By: hpn (Aug 25 2007 - 12:41am)
- ಉ: "ಸಿ.ಡಿ."ಗೆ ಈಗ ೨೫ ವರುಷ By: hpn (Aug 25 2007 - 12:43am)
- ಉ: "ಸಿ.ಡಿ."ಗೆ ಈಗ ೨೫ ವರುಷ By: betala (Aug 25 2007 - 12:51am)
- ಉ: "ಸಿ.ಡಿ."ಗೆ ಈಗ ೨೫ ವರುಷ By: hpn (Aug 25 2007 - 12:43am)
- ಉ: "ಸಿ.ಡಿ."ಗೆ ಈಗ ೨೫ ವರುಷ By: hpn (Aug 25 2007 - 12:41am)
- ಉ: "ಸಿ.ಡಿ."ಗೆ ಈಗ ೨೫ ವರುಷ By: betala (Aug 21 2007 - 7:12pm)
- ಉ: "ಸಿ.ಡಿ."ಗೆ ಈಗ ೨೫ ವರುಷ By: shrivalli (Aug 21 2007 - 3:00pm)
- ಉ: "ಸಿ.ಡಿ."ಗೆ ಈಗ ೨೫ ವರುಷ By: hpn (Aug 22 2007 - 1:44pm)
- ಉ: "ಸಿ.ಡಿ."ಗೆ ಈಗ ೨೫ ವರುಷ By: shrivalli (Aug 22 2007 - 4:22pm)
- ಉ: "ಸಿ.ಡಿ."ಗೆ ಈಗ ೨೫ ವರುಷ By: betala (Aug 22 2007 - 6:52pm)
- ಉ: "ಸಿ.ಡಿ."ಗೆ ಈಗ ೨೫ ವರುಷ By: shrivalli (Aug 22 2007 - 4:22pm)
- ಉ: "ಸಿ.ಡಿ."ಗೆ ಈಗ ೨೫ ವರುಷ By: mananthprabhu (Aug 21 2007 - 7:24pm)
- ಉ: "ಸಿ.ಡಿ."ಗೆ ಈಗ ೨೫ ವರುಷ By: betala (Aug 21 2007 - 7:32pm)
- ಉ: "ಸಿ.ಡಿ."ಗೆ ಈಗ ೨೫ ವರುಷ By: hpn (Aug 22 2007 - 1:34pm)
- ಉ: "ಸಿ.ಡಿ."ಗೆ ಈಗ ೨೫ ವರುಷ By: betala (Aug 21 2007 - 7:32pm)
- ಉ: "ಸಿ.ಡಿ."ಗೆ ಈಗ ೨೫ ವರುಷ By: hpn (Aug 22 2007 - 1:44pm)

RSS:
ಉ: "ಸಿ.ಡಿ."ಗೆ ಈಗ ೨೫ ವರುಷ
ಅಲ್ರೀ ನೀವಿನ್ನೂ ಸಿ.ಡಿ /ಡಿವಿಡಿ ಬಳಸ್ತಾ ಇದೀರಾ????? ಏನ್ರೀ .... ಪೆನ್ ಡ್ರೈವ್ ಇಟ್ಕೊಳ್ಳೋದಲ್ವಾ???
ನಾನು ಮೊದಲು ಕೆಲಸ ಮಾಡ್ತಾ ಇದ್ದ ಕಂಪ್ಯೂಟರಿನಲ್ಲಿ ನಾಲ್ಕು ಎಂಬಿ ರ್ಯಾಮ್ ಇತ್ತು. ಇವಾಗ ೨ ಜಿಬಿ ಹಾಕ್ಕೊಂಡ್ರೂ ಇವತ್ತು ರ್ಯಾಮ್ ಕಮ್ಮಿ ಇದೆ ಅಂತಪ್ಪ ಯಾಕೋ ಏನೋ? ಆದ್ರೆ ನಂಗೆ ವಿಚಿತ್ರ ಅನ್ನಿಸಿದ್ದೇನೆಂದರೆ ಮಣಿಪಾಲ ಕಂಪ್ಯೂಟರ್ ಎಜ್ಯುಕೇಷನ್ನಿನ ಫ್ರಾಂಚೈಸಿ ಸೆಂಟರೊಂದರಲ್ಲಿ ೨೦ ಎಂ.ಬಿ(ಜಿ.ಬಿ. ಅಲ್ಲ) ಸೀಗೇಟ್ ಹಾರ್ಡ್ ಡಿಸ್ಕ್ ನೋಡಿದ್ದು. (೯ ವರ್ಷಗಳ ಕೆಳಗೆ) ಅದು ಈಗಿನ ಸೈಜಿನದ್ದೇ ಇತ್ತು. ಆವಾಗಲೇ ನಂಗನ್ನಿಸಿತ್ತು ’ಇದ್ರಲ್ಲಿ ಏನು ಹಿಡಿಯುತ್ತೆ ಅಂತ ಇದನ್ನ ಇಟ್ಕೊಂಡಿದ್ದಾನೆ ಈ ಯಜಮಾನ’ ಅಂತ. ಅದೆಲ್ಲ ನಮ್ಮ ಕಾಲದ ವೈಭವ!
ಎನಗಿಂತ ಕಿರಿಯರಿಲ್ಲ