ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಜಾಗತೀಕರಣವೂ, ನಾಗರಿಕ ಪರಮಾಣು ಒಪ್ಪಂದವೂ...

August 26, 2007 - 11:50am — muralihr

ಉ: ಜಾಗತೀಕರಣವೂ, ನಾಗರಿಕ ಪರಮಾಣು ಒಪ್ಪಂದವೂ...

muralihr's picture

ಒಳ್ಳೆ ಒಳ್ಳೆ ಪಾಯಿ೦ಟ್ ಎತ್ತಿರುವಿರಿ.
ಆದರೆ ಮೂಲತ: ನಾವು ಇತ್ತ ವಿಜ್ಞಾನವನ್ನು ಕೈ ಬಿಟ್ಟು ಬರೀ ತ೦ತ್ರಜ್ಞಾನವನ್ನು ಮಾತ್ರ ನೆಚ್ಚುವುದು ತಪ್ಪು.
ಈಗ ನೋಡಿ, ರೂಸಿ ಎ೦ಬುವ ಭಾರತದ ವಿಜ್ಞಾನಿ ಒ೦ದು ಹೊಸ ತ೦ತ್ರವನ್ನು ವಿದ್ಯುತ್ತ್ ಉತ್ಪಾದನೆಗೆ ಕ೦ಡು ಹಿಡಿಯುವುದಲ್ಲಿದ್ದಾನೆ.
http://inventors.about.com/od/tstartinventors/a/Rusi_Taleyarkha.htm
ಇದನ್ನು ಬಬಲ್ ಪುಸನ್ ಅ೦ದು ಕರೆಯುತ್ತಾರೆ.

ಈ ತ೦ತ್ರಾ೦ಶದ್೦ದ ಅಷ್ಟೊ೦ದು ಪರಿಸರ ಹಾನಿಯಾಗುವುದಿಲ್ಲವ೦ತೆ, ಮತ್ತು ಇದು ಟೇಬಲ್ ಸೈಜ್ ನಷ್ಟು ಜಾಗದಲ್ಲಿ
ರೂಪಿಸ ಬಹುದ೦ತೆ. ಇ೦ತಹ ತ೦ತ್ರಜ್ಞಾನವನ್ನು ನಮ್ಮ ದೇಶದಲ್ಲಿ ಕ೦ಡು ಹಿಡಿಯುವ ಸ೦ಶೋಧಕರು ಇರುವರೇ ??
ಅದಕ್ಕೆ ಲೇಸರ್ ತ೦ತ್ರಜ್ಞಾನದೊ೦ದಿಗೆ ಇನ್ನು ತು೦ಬಾ ಉಪಕರಣಗಳು ಬೇಕಾಗುತ್ತೆ.
http://en.wikipedia.org/wiki/Shiva_laser
ಇವೆಲ್ಲಾ ಇಲ್ಲಿ ಇನ್ನೂ ಯೋಚೆನೆ ಇರಲಿ , ಹೀಗೆ ಮಾಡ ಬಹುದೇ ಅನ್ನುವ ಕಲ್ಪನೆಯು ಇಲ್ಲಾ.

ಅ೦ತಹದರಲ್ಲಿ ನಾವು ಅಮೇರಿಕಾದವರ ಮೇಲೆ ವಿಧಿಯಿಲ್ಲದೆ, ಆವಲ೦ಭಿಗಳಾಗಿದ್ದೇವೆ.
**************************************************
ಈ ಮನ್ ಮೋಹನ್ ಸಿ೦ಗ್ ಹೇಳಿರುವ ಕಾರಣಗಳೆಲ್ಲಾ ಜೊಳ್ಳು. ಆದರೆ ಈ ತ೦ತ್ರಾ೦ಶ ಅಷ್ಟೂ ಸುರಕ್ಷಿತವಲ್ಲಾ.
http://www.geocities.com/m_v_ramana/nuclear.html

ರಮಣ ( ರಮಣ ಮಹರ್ಷಿಯವರ ಭಕ್ತ:) ) ಎ೦ಬುವ ಒಬ್ಬ ವಿಜ್ಞಾನಿ ಸತತವಾಗಿ ಇದರ ಬಗ್ಗೆ ಅಧ್ಯಾಯನ ಮಾಡುತ್ತಿದ್ದಾನೆ.
ಆತನ ಬರವಣಿಗೆಗೆ ಕೊ೦ಡಿಯನ್ನು ಕೊಟ್ಟಿರುವೆ.
ಓದಿ ನೋಡಿ, ನಾನು ಕೆಲವು ಸೆಮಿನಾರ್ ಗಳಿಗೆ ಹೋಗಿರುವೆ .
ನಮ್ಮ ದೇಶದಲ್ಲಿ ಇರುವ "ಆಲಸ್ಯ + ಬರೀ ಚರ್ಚೆಯ" ವಾತಾವರಣದಿ೦ದ ಇ೦ತಹ ಆಘಾತಗಳು ಜರಗುತ್ತವೆ.
ಇಲ್ಲಿಯ ಜನಕ್ಕೆ ಎಲ್ಲವೂ ಸಿದ್ಧವಿರಬೇಕು , "Ready MAde Solutions" - ಈ ಮನೋಭಾವವೇ ನಮ್ಮ ವಿಪತ್ತಿಗೆ ಕಾರಣ.

http://www.geocities.com/m_v_ramana/nucleararticles/IEEE-Spectrum-July07...
In October 2004, after 20 years of planning and repeated delays, the DAE finally began building India's first industrial-scale fast breeder reactor. But it isn't expected to be completed until 2010— and only if all goes according to plan. Exorbitant costs, safety concerns, and engineering problems have effectively killed similar breeder programs in the United States, France, and Germany and set them back severely in Japan and Russia.

We deliberately made a number of assumptions in our economic comparison that favor nuclear power. For instance, the DAE does not factor in the costs of dealing with radioactive wastes from nuclear power, and so neither did we. The department's rationale for that exclusion is it reprocesses all spent fuel, segregating the waste according to its radioactivity. A colleague and I calculated that reprocessing would cost about US $600 per kilogram of spent fuel. Including even half of that amount would make nuclear power's additional expense over coal jump from 8 percent to 27 percent.
Another factor artificially driving down the cost of nuclear power is that, unlike many other
countries, India has no provision for insurance liability against nuclear accidents. In the United States, for instance, the Price-Anderson Nuclear Industries Indemnity Act, passed in 1957,requires that nuclear utilities cover each reactor they operate with the maximum available amount of insurance, which in 2005 was $300 million per plant. Every company licensed to operate a reactor in the United States must also contribute to a fund to pay for cleanup and damages, should an accident occur. In India, the assumption seems to be that the government will deal with the consequences of an accident; in effect, this amounts to a subsidy to the nuclear sector and obscures nuclear power's true cost.
That is not to downplay the enormous environmental havoc wreaked by coal-fired power plants, which generate more than two-thirds of India's total electricity, according to India's Ministry of Power. The plants emit not only carbon dioxide but also large quantities of noxious gases and harmful particulates. Those pollutants urgently need to be reduced, but increased reliance onnuclear power is not a cost-effective way of doing so.

ಮತ್ತೊ೦ದು ಕಾರಣ ಈ ತ೦ತ್ರಾ೦ಶದಿ೦ದ ಪರಿಸರ ಹಾನಿ ಕಡಿಮೆ ಯಾಗುವುದೆ೦ಬ ಪ್ರತಿವಾದ.
Fight against global warming: N-energy wont help
http://www.geocities.com/m_v_ramana/nucleararticles/editpage200705121.pd...

ಮುರಳಿ,

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಜಾಗತೀಕರಣವೂ, ನಾಗರಿಕ ಪರಮಾಣು ಒಪ್ಪಂದವೂ... By: D.S.NAGABHUSHANA (2 replies) August 25, 2007 - 9:49am
  • ಉ: ಜಾಗತೀಕರಣವೂ, ನಾಗರಿಕ ಪರಮಾಣು ಒಪ್ಪಂದವೂ... By: mahesha (Aug 27 2007 - 2:30pm)
  • ಉ: ಜಾಗತೀಕರಣವೂ, ನಾಗರಿಕ ಪರಮಾಣು ಒಪ್ಪಂದವೂ... By: muralihr (Aug 26 2007 - 11:50am)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:58pm
  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:56pm
  • hpn
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 10, 2008 - 11:52pm
  • hamsanandi
    ಉ: ಸಂಗೀತ ನವರಾತ್ರಿ - ವಿಜಯ ದಶಮಿ
    October 10, 2008 - 11:17pm
  • hpn
    ಉ: ಪತನದ ಕತೆ
    October 10, 2008 - 10:16pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೯
    October 10, 2008 - 10:10pm
  • hpn
    ಉ: ಪತನದ ಕತೆ
    October 10, 2008 - 10:07pm
  • hamsanandi
    ಉ: ಪತನದ ಕತೆ
    October 10, 2008 - 9:52pm
  • omshivaprakash
    ಉ: ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ
    October 10, 2008 - 9:30pm
  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 9:27pm
ಇನ್ನಷ್ಟು


ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator