ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!!
- ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!! By: betala (Sep 11 2007 - 7:26pm)
- ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!! By: betala (Aug 24 2007 - 11:34pm)
- ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!! By: mahesha (Aug 24 2007 - 11:43pm)
- ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!! By: betala (Aug 25 2007 - 12:06am)
- ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!! By: hamsanandi (Aug 24 2007 - 11:58pm)
- ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!! By: mahesha (Aug 25 2007 - 12:21am)
- ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!! By: muralihr (Aug 25 2007 - 4:40pm)
- ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!! By: mahesha (Aug 25 2007 - 11:13pm)
- ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!! By: muralihr (Aug 26 2007 - 12:02pm)
- ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!! By: mahesha (Aug 26 2007 - 1:43pm)
- ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!! By: muralihr (Aug 26 2007 - 5:20pm)
- ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!! By: mahesha (Aug 26 2007 - 11:09pm)
- ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!! By: muralihr (Aug 26 2007 - 5:20pm)
- ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!! By: mahesha (Aug 26 2007 - 1:43pm)
- ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!! By: muralihr (Aug 26 2007 - 12:02pm)
- ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!! By: mahesha (Aug 25 2007 - 11:13pm)
- ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!! By: muralihr (Aug 25 2007 - 4:40pm)
- ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!! By: mahesha (Aug 25 2007 - 12:21am)
- ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!! By: mahesha (Aug 24 2007 - 11:43pm)

RSS:
ಉ: ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!!
ಅಯ್ಯಾ!!
ಸಿನಿಮ ಚಂದಾಗಿದ್ಯಾ, ಸಾಕು!!
ಅದು ಸಿನಿಮ, ಯಾವ Moral class ಅಲ್ಲ.!! ಅವರು ವಿಸಯ ಹೇಳವ್ರೆ ಹಂಗೆ ಎರಡು ಪರಿಆರ ಕೂಡ ಹೇಳವ್ರೆ.
ಇದೇ ನೋಡ್ರಲಾ ನಿಮ್ಮಂತಾ ದೊಡ್ಡ ದೊಡ್ಡ ಬುದ್ದಿಗಳ ಗೊಡವೆ,
"ಆದ್ರೇ ಹೊಸ್ ಸಮಸ್ಯೆಗಳಿಗೆ ಹಳೆದು ವರ್ಕ್ ಆಗೋಲ್ಲಾ ಅ೦ತಾ ಅಷ್ಟೇ."
ಅಲ್ಲಿ ಬೇರೆ ಹೊಸ ಪರಿಆರ ಕೂಡ ಹೇಳಯ್ತೆ. ಕೈಲಾಗದವರ ಉಪಾಸ, ಸತ್ಯಾಗರ ಒಂದೇ ಹೇಳಿಲ್ಲ ಅಲ್ಲಿ!! ನೀವು "ಎಲ್ಲ ಮಾಯ, ನೆತ್ತರ ಬಿತ್ತ" ಗುಂಪು ಸೇರ್ರಿ!
ಇರಲಿ.. ನಿಮ್ಗೆ ನಿಮ್ ಅನುಮಾನ ಇದ್ದೇ ಇರ್ತದೆ. ಅದಕ್ಕೆ ಏನೂ ಮಾಡಕ್ಕಾಗಲ್ಲ.
ಇನ್ನೊಂದು
"ಚೆನ್ನಾಗಿದೆ ! ತು೦ಬಾ ಚೆನ್ನಾಗಿದೆ.
ಕತೆ, ಡಯ್ಲಾಗ್, ಕ್ಯಾಮರ ಗ್ರಾಫಿ, ನಟನೇ -- ಎಲ್ಲಾ ಬೊ೦ಬಾಟ್."
ಇಸ್ಟೇ ಬೇಕಾಗಿರೋದು ಒಂದು ಒಳ್ಳೇ ಸಿನಿಮಾದಿಂದ ಅಲ್ವಾ!! ಇನ್ನು ಅತಿ moral class ಆದ್ರೆ ಜನ ಬತ್ತಾರ? ಒಂದ್ ಕೆಲಸ ಮಾಡಿ ಒಂದು full moral ಆಗಿರೋ ಚಿತ್ರಾ ಮಾಡ್ರಿ, ನೋಡುಮ ಏಟು ಮಂದಿ ಬತ್ತಾರ!!
ಅಣ್ಣಾ!!
ಈ ಉಪಾಸ ಬಿದ್ರೆ, ಏನೂ ಆಗಕ್ಕಿಲ್ಲ, ಬದಲಿಗೆ ಅದಿಕಾರ ಹಿಡಿದು ತಿಂಬೇಕು, ಉಂಬೇಕು!! 
ಅಂದೆಂತು ಉಪಾಸ ಮಾಡ್ದೆ? ನನ್ ಕೈಲಿ ಒಪ್ಪೊತ್ತು ತಿಂದೇ ಇರಕ್ಕೆ ಆಗಕ್ಕಿಲ್ಲ!!