ಉ: ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ! ಹೌದಾ?!!
- ಉ: ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ! ಹೌದಾ?!! By: savithru (Aug 26 2007 - 7:31pm)
- ಉ: ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ! ಹೌದಾ?!! By: kannadakanda (Sep 9 2008 - 12:38pm)
- ಉ: ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ! ಹೌದಾ?!! By: savithru (Sep 9 2008 - 3:13pm)
- ಉ: ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ! ಹೌದಾ?!! By: kannadakanda (Sep 9 2008 - 3:50pm)
- ಉ: ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ! ಹೌದಾ?!! By: savithru (Sep 9 2008 - 4:16pm)
- ಉ: ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ! ಹೌದಾ?!! By: kannadakanda (Sep 9 2008 - 4:39pm)
- ಉ: ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ! ಹೌದಾ?!! By: savithru (Sep 9 2008 - 4:43pm)
- ಉ: ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ! ಹೌದಾ?!! By: kannadakanda (Sep 9 2008 - 4:39pm)
- ಉ: ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ! ಹೌದಾ?!! By: savithru (Sep 9 2008 - 4:16pm)
- ಉ: ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ! ಹೌದಾ?!! By: kannadakanda (Sep 9 2008 - 3:50pm)
- ಉ: ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ! ಹೌದಾ?!! By: savithru (Sep 9 2008 - 3:13pm)
- ಉ: ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ! ಹೌದಾ?!! By: mahesha (Aug 26 2007 - 11:16pm)
- ಉ: ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ! ಹೌದಾ?!! By: kannadakanda (Sep 9 2008 - 12:38pm)

RSS:
ಉ: ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ! ಹೌದಾ?!!
ಅಯ್ಯೋ ಪಾಪಾ!!
ನಂಗೂ ಹಿಂಗೇ ಆಗಿತ್ತು. ಅದಕ್ಕೆ ಏನ್ ಮಾಡ್ದೆಂ ಗೊತ್ತಾ?
ಕನ್ನಡಸಾಹಿತ್ಯ.ಕಾಂ ಅಲ್ಲಿ "ಗೃಹಭಂಗ" ಓದಿದೆಂ. ನಂಗೆ ಪೂರ ನಮ್ ಹಾಸನದಾಗೇ ಇದ್ದಂತಾಯ್ತು.!!
. ನೀವು ಹಿಂಗೆ ಒಂದು ಪಕ್ಕ ಕನ್ನಡನೆಲದ ನುಡಿ-ನಡೆ ಕಂಪು ಬೀರೋ ಒಂದು ಹೊತ್ಗೆ ಹಿಡಿದು ಓದ್ರಿ. "ಗೌಡರ ಮಲ್ಲಿ" ನೋಡಿ DLI ಸಿಕ್ತದೆ.
ನೀವು ಬಲು ಚಿಂತೆ ಮಾಡಬೇಡಿ, ನಮ್ ಬೆಂಗಳೂರು ನೀವು ಬರೋ ವರೆಗೂ ನಾವು ಚಂದಾಗೆ ಮಡಿಕ್ಕೋತೀವಿ!
ಆದಸ್ಟು Indian food ತಿನ್ನಬೇಡಿ
, ಯಾಕೆ ಗೊತ್ತಾ? ನಂಗೆ ದೋಸೆ ನೋಡಿದ್ರಿ ನಮ್ಮ ಅಮ್ಮ ನೆನಪು ಬತ್ತಾ ಇದ್ಳೂ!! 