ಉ: ಒರ್ವಿಯ್ ಒರ್ವಿರ್, ಒರ್ವೆಂ, ಒರ್ವೆವು
- ಉ: ಒರ್ವಿಯ್ ಒರ್ವಿರ್, ಒರ್ವೆಂ, ಒರ್ವೆವು By: kannadakanda (May 2 2008 - 12:19am)
- ಉ: ಒರ್ವಿಯ್ ಒರ್ವಿರ್, ಒರ್ವೆಂ, ಒರ್ವೆವು By: mahesha (May 2 2008 - 12:57pm)
- ಉ: ಒರ್ವಿಯ್ ಒರ್ವಿರ್, ಒರ್ವೆಂ, ಒರ್ವೆವು By: Sunil Jayaprakash (May 2 2008 - 10:45am)
- ಉ: ಒರ್ವಿಯ್ ಒರ್ವಿರ್, ಒರ್ವೆಂ, ಒರ್ವೆವು By: mahesha (May 2 2008 - 7:14am)
- ಉ: ಒರ್ವಿಯ್ ಒರ್ವಿರ್, ಒರ್ವೆಂ, ಒರ್ವೆವು By: mahesha (Aug 26 2007 - 11:33pm)
- ಉ: ಒರ್ವಿಯ್ ಒರ್ವಿರ್, ಒರ್ವೆಂ, ಒರ್ವೆವು By: mahesha (Aug 26 2007 - 11:35pm)
- ಉ: ಒರ್ವಿಯ್ ಒರ್ವಿರ್, ಒರ್ವೆಂ, ಒರ್ವೆವು By: shreekant.mishrikoti (Aug 24 2007 - 5:38pm)
- ಉ: ಒರ್ವಿಯ್ ಒರ್ವಿರ್, ಒರ್ವೆಂ, ಒರ್ವೆವು By: ವೈಭವ (Aug 22 2007 - 8:52pm)
- ಉ: ಒರ್ವಿಯ್ ಒರ್ವಿರ್, ಒರ್ವೆಂ, ಒರ್ವೆವು By: mahesha (Aug 22 2007 - 8:57pm)

RSS:
ಉ: ಒರ್ವಿಯ್ ಒರ್ವಿರ್, ಒರ್ವೆಂ, ಒರ್ವೆವು
ಜತುನಿಗರಿಗೆ ನನ್ನಿ!!
ನಾನು ಸಬುದವಣಿದರುಪಣ
ಓದ್ತಾ ಇರ್ಪೆಂ. ಅದರಲ್ಲಿ ಇರುವ "ಆಖ್ಯಾತ ಪ್ರಕರಣ"ದಲ್ಲಿ ಇವು ಬಂತು.
ಗಮನ
ಕಂಡ್
ಕಂಡವನ್, ಕಂಡವಳ್, ಕಂಡವರ್, ಕಂಡದು, ಕಂಡವು
ಕಂಡಿಯ್, ಕಂಡಿರ್
ಕಂಡೆನ್, ಕಂಡೆವು
ಇಲ್ಲಿ
ವನ್, ವಳ್, ವರ್, ದು, ವು
ಇಯ್, ಇರ್
ಎನ್, ಎವು
ಹೀಗೆ ಒರ್
ಒರ್ವನ್ ( ಅ/ಇ/ಉವನು ಒಬ್ಬನು ), ಒರ್ವಳ್( ಅ/ಇ/ಉವಳು ಒಬ್ಬಳು), ಒರ್ವರ್( ಅ/ಇ/ಉವರು ಒಬ್ಬರು ), ಒರ್ದು?( ಅ/ಇ/ಉದು ಒಂದು), ಒರ್ವು?(ಅ/ಇ/ಉ ಒರ್ವವು ಒಬ್ಬರು ತರ )
ಒರ್ವಿಯ್ ( ನೀನು ಒಬ್ಬನು/ಳು ), ಒರ್ವಿಯ್ ( ನೀವು ಒಬ್ಬರು )
ಒರ್ವೆಂ( ನಾನು ಒಬ್ಬನು/ಳು ), ಒರ್ವೆವು( ನಾವು ಒಬ್ಬರು )
ಹೀಗೆ
ಇರ್ವರ್/ಇರ್ವು?
ಇವಿರ್
ಇರ್ವೆವು
ಇನ್ನು ಹಲವು ಮಾದರಿ ಇವೆ
ಪೆಱಂ ಪೆಱರ್, ಪೆಱಯ್ ಪೆಱಿರ್, ಪೆಱನೆನ್ ಪೆಱೆವು
ಇದು ನಮ್ಮ ದ್ರಾವಿಡ ನುಡಿಗಳಲ್ಲೇ ಸಿಗುವ ನಿಬ್ಬರ/special ಇರಬೇಕು!!