ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ
- ಉ: By: hegdedinesh (Sep 27 2007 - 4:33pm)
- ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ By: anivaasi (Aug 27 2007 - 6:08pm)
- ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ By: ASHOKKUMAR (Aug 27 2007 - 7:54pm)
- ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ By: anivaasi (Aug 28 2007 - 2:15am)
- ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ By: Vasanth Kaje (Aug 28 2007 - 2:47am)
- ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ By: kishorpatwardhan (Aug 29 2007 - 10:38pm)
- ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ By: Vasanth Kaje (Aug 28 2007 - 2:47am)
- ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ By: Vasanth Kaje (Aug 28 2007 - 12:31am)
- ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ By: anivaasi (Aug 28 2007 - 2:15am)
- ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ By: ASHOKKUMAR (Aug 27 2007 - 7:54pm)
- ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ By: Vasanth Kaje (Aug 27 2007 - 5:41am)
- ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ By: hpn (Aug 26 2007 - 11:39pm)

RSS:
ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ
ಅನಿವಾಸಿಯವರೇ,
ನಾನು ನನ್ನ ಕಮೆಂಟನ್ನು ಬರೆದು, ಅದರ ಬಗ್ಗೆ ಯೋಚಿಸುತ್ತಾ ಊಟಮಾಡುತ್ತಿದ್ದಾಗ ನಿಮ್ಮ 'ಸುರಿ' ಎಂಬ ಪ್ರಯೋಗದ ಬಗ್ಗೆ ಆಶ್ಚರ್ಯ ಪಟ್ಟೆ. ಏಕೆಂದರೆ ಇದು ದಕ್ಷಿಣ ಕನ್ನಡದ ಕನ್ನಡ ಮತ್ತು ತುಳುವಿನಲ್ಲಿ ಬಳಕೆಯಲ್ಲಿರುವ ಪದ. ಇದು ನಿಮಗೆ ಹೇಗೆ ಗೊತ್ತಾಯಿತು? ನೀವು ದ.ಕ. ದವರೇ?